ಜವಳಿ ಕ್ಷೆÃತ್ರದಲ್ಲಿ ಮಹಾನ್ ಕ್ರಾಂತಿಗೆ ಸಜ್ಜಾಗುತ್ತಿರುವ ಹಜಾರೆ ಟೆಕ್ಸ್ಟೈಲ್ಸ್

0
10
loading...

ರಬಕವಿ-ಬನಹಟ್ಟಿ: ಜವಳಿ ಕ್ಷೆÃತ್ರದಲ್ಲಿ ಹೊಸ ಆಯಾಮ ಸೃಷ್ಟಿ ಮಾಡುವ ಮೂಲಕ ಕಡಬಡವರೂ ಸಹಿತ ಗುಣಮಟ್ಟದ ಬಟ್ಟೆಗಳನ್ನು ಕೈಗೆಟುವ ದರದಲ್ಲಿ ಒದಗಿಸುವಲ್ಲಿ ಪಣ ತೊಟ್ಟಿದ್ದು, ಇದಕ್ಕೆ ಬರುವ ದಿ.೨೫ ರಂದು ಬಿಡುಗಡೆಗೊಳ್ಳುವ `ಹಜಾರೆ ಟೆಕ್ಸ್ಟೈಲ್ಸ್’ ಕಾರಣವಾಗಲಿದೆ ಎಂದು ಹೆಸರಾಂತ ಜವಳಿ ಉದ್ಯಮಿ ಪ್ರಸನ್ನ ಹಜಾರೆ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಮಹಾಲಿಂಗಪೂರ ರಸ್ತೆಯಲ್ಲಿ ತಲೆ ಎತ್ತಿ ನಿಂತಿರುವ `ಹಜಾರೆ ಟೆಕ್ಸ್ಟೈಲ್ಸ್’ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಪದ್ಮಶ್ರಿà ಹೆಸರಿನಡಿಯಲ್ಲಿ ರಾಜ್ಯ, ರಾಷ್ಟçವಲ್ಲದೆ ಅಂತರಾಷ್ಟಿçÃಯ ಮಟ್ಟದ ಮಾರುಕಟ್ಟೆ ಆವರಿಸಿದ್ದು, ಹೊಸದಾಗಿ `ಹಜಾರೆ ಟೆಕ್ಸ್ಟೈಲ್ಸ್’ನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದಲ್ಲಿಯೇ ಹೊಸ ಕ್ರಾಂತಿಗೆ ಕಾತುರದಿಂದ ಕಾಯುತ್ತಿದ್ದೆÃವೆ ಎಂದರು.

ರಬಕವಿ-ಬನಹಟ್ಟಿ ತಾಲೂಕು ಶತಮಾನಗಳಿಂದಲೂ ಜವಳಿ ಉದ್ದಿಮೆಗೆ ಹೆಸರಾಗಿದ್ದು, ಕೇವಲ ಉತ್ಪಾದನೆಯಲ್ಲಿ ಮಾತ್ರ ತನ್ನದೇಯಾದ ಛಾಪನ್ನು ಮೂಡಿಸುವ ಮೂಲಕ ಉತ್ತರ ಕರ್ನಾಟಕದ `ಮ್ಯಾಂಚೇಸ್ಟರ್’ ನಗರಿ ಎಂದು ಗುರ್ತಿಸಿಕೊಂಡಿತ್ತು. ಸದ್ಯ ತಯಾರಾಟ ಸೀರೆಗಳೊಂದಿಗೆ ದೇಶ-ವಿದೇಶಿ ಮಟ್ಟದ ಅತ್ಯುನ್ನತ ಗುಣಮಟ್ಟದ ರೆಡಿಮೇಡ್ ಹಾಗು ಪ್ಯಾಂಟ್, ಶರ್ಟ್ಗಳ ಬಟ್ಟೆಗಳು ಒಂದೇ ಸೂರಿನಡಿ ದೊರೆಯುವಲ್ಲಿ `ಹಜಾರೆ ಟೆಕ್ಸ್ಟೈಲ್ಸ್’ ಕಾರಣವಾಗಿದೆ.
ಇದೇ ಸಂದರ್ಭ ಗಣಪರಾತ್‌ರಾವ್ ಹಜಾರೆ, ವಿಜಯ, ಅನು ಸೇರಿದಂತೆ ಇತರರು ಹಾಜರಿದ್ದರು.

loading...