ಜಿಲ್ಲಾ ಮಟ್ಟಕ್ಕೆ ಆಯ್ಕೆ

0
5
loading...

ವಿಜಯಪುರ: ನಗರದ ನಳಂದಾ ಶಾಯಲ್ಲಿ ಇತ್ತಿÃಚಿಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಾರಿರ‍್ಸ ವೇ ಮಾರ್ಷಲ್ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬ್ಲೆÃಸಿಕಾ ಧನರಾಜ, ಪ್ರಕೃತಿ ಬೇಲದ, ಶ್ರೆÃಯಸ್ ಅಮ್ಮಾಜಿಗೋಳ ಈ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಕೊಂಡಿದ್ದಾರೆ. ಅನನ್ಯ ಪದಗೆ, ಸೃಜನ್ ಬುಡ್ಡರ್, ಅಪನಾನ ಜಾಂಗೀರದಾರ, ಕುಮಾರ ಮುದ್ದೆಬೀಹಾಳ, ನೇಹಾ ಬಾಲಗಾಂವ, ವೈಷ್ಣವಿ ಬಾದೊಲೆ, ವರುಣ ಕುಲಕರ್ಣಿ, ಮೇಘಾ ಬೆಳಕೊಡ, ಪ್ರಸಾದ ನಯ್ಕೊಡಿ ಮಂಜುನಾಥ ಬಿರಾದಾರ ದ್ವಿತೀಯಸ್ಥಾನ ಪಡೆದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳು ಸಾಧನೆಗೆ ಪ್ರವೀಣಕುಮಾರ ವಠಾರ, ಗೌರೀಶ ಕಟ್ಟಿಮನಿ ಹಾಗೂ ಶಾಲಾ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

loading...