ತಾಂಡಾಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ: ಶಾಸಕ ದೇವಾನಂದ

0
7
loading...

ವಿಜಯಪುರ: ತಾಂಡಾಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೆÃನೆ ಎಂದು ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.
ತಾಲೂಕಿನ ಹಂಚಿನಾಳ ಎಲ್. ಟಿ. ೧ ಮತ್ತು ೨ ಗ್ರಾಮದಲ್ಲಿ ಇತ್ತಿÃಚಿಗೆ ಗ್ರಾಮಸ್ಥರಿಂದ ನಾಗಠಾಣ ಮತಕ್ಷೆÃತ್ರದ ನೂತನ ಶಾಸಕ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿÃಕರಿಸಿ ಮಾತನಾಡಿದ ಅವರು, ತಾಂಡಾಗಳ ಅಭಿವೃದಿಗಳ ಬಗ್ಗೆ ಮುಖ್ಯಮಂತ್ರಿಗಳ ಎಚ್.ಡಿ ಕುಮಾರ ಸ್ವಾಮಿಯವರ ಗಮನಕ್ಕೆ ತಂದಿದ್ದೆÃನೆ. ಅವರು ಕೂಡ ಸ್ಪಂಧಿಸಿದ್ದಾರೆ, ಶೀಘ್ರದಲ್ಲಿ ತಾಂಡಾಗಳ ಅಭಿವೃದ್ಧಿಗಾಗಿ ಅನುದಾನ ಬೀಡುಗಡೆ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೆÃನೆ. ಎಸ್ ಸಿ.ಎಸ್, ಎಸ್.ಟಿ, ದೇವರಾಜ ಅರಸು ಹೀಗೆ ಸರ್ಕಾರದ ಹಲವಾರು ಸೌಲಭ್ಯಗಳು ತಮಗೆ ತಲುಪಿಸುವಲ್ಲಿ ಪ್ರಯತ್ನ ಮಾಡುತ್ತೆÃನೆ ಎಂದು ಹೇಳಿದರು.

ಯುವ ಪಡೆ ಸದಸ್ಯ ಕಿರಣ ರಾಠೋಡ, ಮೋಹನ ರಾಠೋಡ, ರವಿ ರಾಠೋಡ, ಶ್ರಿÃಮಂತ ಚವ್ಹಾಣ, ಆನಂದ ರಾಠೋಡ, ಬಾಳು ರಾಠೋಡ, ಹರಸಿಂಗ ನಾಯಕ, ಪಾಂಡುರಂಗ ಚವ್ಹಾಣ, ಅರವಿಂದ ಪೈಲವಾನ, ಕಾಶೀನಾಥ ರಾಠೋಡ, ಚಂದು ರಾಠೋಡ, ವಿಜಯ ರಾಠೋಡ, ಮೋಹನ ರಾಠೋಡ, ಗುರು ಪದ್ಮು ರಾಠೋಡ, ಅಶೋಕ ಡಿಜೆ ಮುಂತಾದವರು ಉಪಸ್ಥಿತರಿದ್ದರು.

loading...