ನಗರಕ್ಕೆ ಆಗಮಿಸಿದ ಅಟಲಜಿ ಚಿತಾಭಸ್ಮಾ ಕಲಶ

0
11
loading...

ನಗರಕ್ಕೆ ಆಗಮಿಸಿದ ಅಟಲಜಿ ಚಿತಾಭಸ್ಮಾ ಕಲಶ

ಕನ್ನಡಮ್ಮ ಸುದ್ದಿ-ಬೆಳಗಾವಿ:ಮಾಜಿ ಪ್ರಧಾನಿ ದಿವಂಗತ ಅಟಲ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮಾವು ನಗರದಕ್ಕೆ ಆಗಮಿಸಿದೆ.ಅಗಲಿದ ನಾಯಕನ ಚಿತಾಭಸ್ಮಾವನ್ನು ಸಾರ್ವಜನಿಕ ದರ್ಶನಕ್ಕೆ ನಗರದ ಚಾವಟ ಗಲ್ಲಿ ಬಿಜೆಪಿ ಕಚೇರಿ ಮುಂದೆ ಇಡಲಾಗಿದೆ.
ಮಾಜಿ ಪ್ರಧಾನಿ ಅಟಲಜಿ ಚಿತಾಭಸ್ಮವು ನಾಳೆ ದಿ.೨೫ ರಂದು ಮದ್ಯಾಹ್ನ ೨ ಗಂಟೆಗೆ ಅಸ್ತಿ ಕಲಶವನ್ನು ಘಟಪ್ರಭಾ ನದಿಯಲ್ಲಿ ವಿಸರ್ಜಿಸಲಾಗುವುದು.ಅಸ್ತಿ ಕಲಶ ವಿಸರ್ಜಿನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಸಂಸದರು ಪಧಾದಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

loading...