‘ನಿಯತಿ ಪೌಂಡೇಶನ’ ವತಿಯಿಂದ ಡಿಸಿಪಿ ಲಾಟ್ಕರ್‌ಗೆ ಸತ್ಕಾರ

0
18

‘ನಿಯತಿ ಪೌಂಡೇಶನ’ ವತಿಯಿಂದ ಡಿಸಿಪಿ ಲಾಟ್ಕರ್‌ಗೆ ಸತ್ಕಾರ

ಕನ್ನಡಮ್ಮ ಸುದ್ದಿ-ಬೆಳಗಾವಿ: ಇತ್ತಚ್ಚಿಗೆ ಕುದುರೆಮನಿ ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿ ದಿಟ್ಟ ಅಧಿಕಾರಿ ಎಂದು ಬೆಳಗಾವಿ ಗಮನ ಸೆಳೆದು ಪ್ರಶಂಸೆ ಪಡೆದ ಡಿಸಿಪಿ ಸೀಮಾ ಲಾಟಕರ ಅವರನ್ನು ‘ನಿಯತಿ ಪೌಂಡೇಶನ’ ವತಿಯಿಂದ ಇಂದು ಸನ್ಮಾನಿಸಲಾಯಿತು.
ಬುಧವಾರ ಸಂಜೆ ಜಿಲ್ಲೆಯ ಗಡಿಯ ಕುದುರೆಮನಿ ಗ್ರಾಮದ ಬಳಿ ಅಕ್ರಮ ಜೂಜು ಅಡ್ಡೆ ಮೇಲೆ ದಾಳಿ ಮಾಡಿ ೪೦ಕ್ಕೂ ಹೆಚ್ಚು ಜೂಜುಕೋರರನ್ನು ಡಿಸಿಪಿ ಸೀಮಾ ಲಾಟಕರ ವಶಕ್ಕೆ ಪಡೆದಿದ್ದರು.
ಡಿಸಿಪಿ ಸೀಮಾ ಲಾಟ್ಕರ ಅವರ ಕಾರ್ಯಕ್ಕೆ ಬೆಳಗಾವಿ ನಗರದ. ನಿಯತಿ ಫೌಂಡೇಶನ್ ನ ಡಾ. ಸೊನಾಲಿ ಸರನೋಬತ್, ಸಮೀರ ಸರನೋಬತ್, ಮೊನಾಲಿ ಶಹಾ, ಸಂತೋಷ ಮಮದಾಪುರ, ಶೃದ್ಧಾ ಮನಗಾಂವಕರ ಇತರರು ಸತ್ಕರಿಸಿದರು.

loading...