ನೇಬಗೇರಿಯಲ್ಲಿ ಮಧ್ಯರಾತ್ರಿ ಧ್ವಜಾರೋಹಣ

0
5
loading...

 

ಮುದ್ದೆÃಬಿಹಾಳ : ೭೨ನೇ ಸ್ವಾತಂತ್ರೊö್ಯÃತ್ಸವ ನಿಮಿತ್ಯ ಮಂಗಳವಾರ ಮಧ್ಯರಾತ್ರಿ ೧೨ ಗಂಟೆಗೆ ಕೋಳೂರ ವೃತ್ತದಲ್ಲಿ ಆರ್.ಎಸ್.ಎಸ್ ಕಾರ್ಯವಾಹಕ ಪರಶುರಾಮ ಪವಾರ ರಾಷ್ಟçಧ್ವಜಾರೋಹಣ ನೆರವೇರಿಸಿದರು. ನೇಬಗೇರಿ ಗ್ರಾಮದ ಆರ್.ಎಸ್.ಎಸ್ ಸೇವಾ ಸಂಘ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟçಧ್ವಜಾರೋಹಣ ಮಾಡಿದರು. ಆರ್.ಎಸ್.ಎಸ್.ಮುಖಂಡ ಅಶೋಕ ರಾಠೋಡ(ನೇಬಗೇರಿ) ಮಾತನಾಡಿ ಈ ಧ್ವಜಾರೋಹನ ಮಾಡಿರುವ ಮುಖ್ಯ ಉದ್ದೆÃಶ ಸ್ಥಳೀಯ ಯುವಕರಿಗೆ ದೇಶಾಭಿಮಾನದ ಕಿಚ್ಚು ಅವರಲ್ಲಿ ಹುಟ್ಟಬೇಕು ಮುಂದಿನ ದಿನಮಾನದಲ್ಲಿ ದೇಶದ ಸ್ವತಂತ್ರದ ಅರಿವು ಅವರಲ್ಲಿ ಮೂಡಿಸಲು ಹಾಗೂ ನಮ್ಮ ಸ್ವಾತಂತ್ರ ಹೋರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿ ನಮ್ಮ ದೇಶವನ್ನು ಉಳಿಸಲು ಮುಂದಾದ ಕಿಚ್ಚನ್ನು ತಮ್ಮ ಮನದಲ್ಲಿ ಮುಂದೂಡಿಸಿಕೊಂಡು ಸ್ವಾತಂತ್ರಯೋಧರಿಗೆ ನಮನ ಸಲ್ಲಿಸಲು ಈ ಧ್ವಜಾರೋಹನ ಮಾಡಲಾಗಿದೆ ಎಂದು ಹೇಳಿದರು. ಅನೀಲ ರಾಠೋಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಧ್ವಜಾರೋಹನ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಬಸು ವಾಲಿಕಾರ, ರಾಮನಗೌಡ ಕೋಳುರ, ಮಂಜುನಾಥಗೌಡ ಬಾಲ್ಯಾಳ, ನಿಂಗಪ್ಪ ಚಲವಾದಿ, ಅಕ್ಷಯ ರಾಠೋಡ, ಶಿವರಾಜ ರಾಠೋಡ, ಸುನೀಲ ರಾಠೋಡ, ಸಾಗರ ರಾಠೋಡ(ಜಯರಾಮ), ನಾಮದೇವ ರಾಠೋಡ, ಸಚೀನ ರಾಠೋಡ, ಸಂತೋಷ ರಾಠೋಡ, ರವಿಕಾಂತ ರಾಠೋಡ, ಸಂಗು ಚಲವಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...