ಬಕ್ರಿÃದ ಹಬ್ಬ ಶಾಂತಿಯುತವಾಗಿ ಆಚರಿಸಲು ಸೂಚನೆ

0
5
loading...

ಬಕ್ರಿÃದ ಹಬ್ಬ ಶಾಂತಿಯುತವಾಗಿ ಆಚರಿಸಲು ಸೂಚನೆ
ಕನ್ನಡಮ್ಮ ಸುದ್ದಿ- ಘಟಪ್ರಭಾ: ಇಲ್ಲಿನ ಪೋಲಿಸ ಠಾಣೆಯಲ್ಲಿ ಬಕ್ರಿÃದ ಹಬ್ಬ ನಿಮಿತ್ತ ಶಾಂತಿ ಸಭೆಯನ್ನು ಸೋಮವಾರದಿಂದು ಜರುಗಿತು.
ಘಟಪ್ರಭಾ ಠಾಣೆಯ ಪಿ.ಎಸ್.ಐ ಎಸ್. ದೇವಾನಂದ ಸಭೆಯನ್ನದ್ದೆÃಶಿಸಿ ಮಾತನಾಡಿ ಘಟಪ್ರಭಾ ಪಟ್ಟಣವು ಮೂದಲಿನಿಂದಲೂ ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದು, ಘಟಪ್ರಭಾದ ಎಲ್ಲ ಜಾತೀಯ ಭಾಂದವರು ಯಾವದೇ ಹಬ್ಬವನ್ನು ಬೇದ ಬಾವ ಮರೆತು ಆಚರಿಸುತ್ತಾರೆ. ಘಟಪ್ರಭಾ ಪಟ್ಟಣವು ಶಾಂತಿ ಸೌಹಾರ್ದತೆಯಿಂದ ಕೊಡಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಸುಲ್ತಾನಸಾಬ ಕಬ್ಬೂರ, ಡಿ.ಎಮ್. ದಳವಾಯ. ಸುರೇಶ ಪಾಟೀಲ, ಜಿ.ಎಸ್.ರಜಪೂತ, ಮಲ್ಲಪ್ಪ ಹುಕ್ಕೆÃರಿ, ಅಬ್ಬಾಸ ಬಾಡಕರ, ರಿಯಾಜ ಮುಲ್ಲಾ, ಶೌಕತ ಕಬ್ಬೂರ, ಅಪ್ಪಾಸಾಬ ಮುಲ್ಲಾ, ಕೃಷ್ಣಾ ಗಂಡವ್ವಗೋಳ. ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ಸಿಕಂದರ ಮಕಾನದಾರ ಸೇರಿದಂತೆ ಅನೇಕರು ಇದ್ದರು.

loading...