ಬಾರದ ಲೋಕಕ್ಕೆ ಕುರುಣಾನಿಧಿ ಪಯಣ

0
5
loading...

ಚೆನ್ನೈ: ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್, ಗಟ್ಟಿ ಧ್ವನಿಯ ನೇರ ವಾಗ್ಮಿ, ದಿಟ್ಟ ಹೋರಾಟಗಾರ, ತಮಿಳಗರ ಪಾಲಿನ ನಾಯಕನ ಯುಗಾಂತ್ಯವಾಗಿದೆ.

ತಮ್ಮ ಮಾತಿನ ಮೂಲಕ, ವ್ಯಕ್ತಿತ್ವದಿಂದ ಪ್ರತಿಸ್ಪರ್ಧಿಗಳಿಗೆ ಭಯ ಹುಟ್ಟಿಸುತ್ತಿದ್ದ ಕರುಣಾನಿಧಿಗೆ ಜನಬೆಂಬಲ ದೊಡ್ಡಮಟ್ಟದಲ್ಲಿತ್ತು.
ದಕ್ಷಿಣಾ ಮೂರ್ತಿ ಎನ್ನುವ ಜನ್ಮನಾಮದಲ್ಲಿ ಬೆಳೆದ ಕರುಣಾನಿಧಿ ನಂತರದಲ್ಲಿ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ರಾಜಕೀಯದಲ್ಲಿ ಬೆಳೆದಿದ್ದು ಈಗ ಇತಿಹಾಸ.

loading...