ಬಿಜೆಪಿಯಿಂದ ನಮಿತಾ ಬೀಡಿಕರ್ ನಾಮಪತ್ರ ಸಲ್ಲಿಕೆ

0
29

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ನೀಡುವ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿತು. 19 ವಾರ್ಡಗಳಿಗೆ ಒಟೂ 65 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸೋಮವಾರ ಪರಿಶೀಲನೆ ನಡೆಯಲಿದೆ. ಆಗಸ್ಟ್ 23 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು, 31 ರಂದು ಚುನಾವಣೆ ನಡೆಯಲಿದೆ.
ವಾರ್ಡ್ ನಂ 1 ಕಲ್ಮಠ: ಕಲ್ಪನಾ ನಾಯ್ಕ(ಬಿಜೆಪಿ), ಸಂಧ್ಯಾ ನಾಯ್ಕ (ಪಕ್ಷೇತರ); ವಾರ್ಡ್ ನಂ 2 ವಲಿಶಾಗಲ್ಲಿ: ರಮೇಶ ಕಾಮತ್ (ಪಕ್ಷೇತರ), ಶಿರೀಷ ಪ್ರಭು (ಕಾಂಗ್ರೆಸ್), ಸೈಯದ್ ಅಲಿ ಸೈಯದ್ (ಜೆ.ಡಿ.ಎಸ್.), ರಾಜೇಶ ಭಟ್ (ಬಿಜೆಪಿ), ರೇಷ್ಮಾ ಸೈಯದ್ ಅಲಿ (ಪಕ್ಷೇತರ);

ವಾರ್ಡ್ ನಂ 3 ಅಂಬೇಡ್ಕರನಗರ: ಮುರಳೀಧರ ರೇವಣಕರ (ಪಕ್ಷೇತರ), ಚಂದ್ರಶೇಖರ ನೇತ್ರೇಕರ (ಪಕ್ಷೇತರ), ಘನಶ್ಯಾಮ ರೇವಣಕರ (ಬಿಜೆಪಿ); ವಾರ್ಡ್ 4 ಗ್ರಾಮದೇವಿನಗರ: ಮಂಜುನಾಥ ರಾಯ್ಕರ (ಕಾಂಗ್ರೆಸ್), ಅಬ್ದುಲ್ ರಹಿಮಾನ ಸೈಯದ್ (ಜೆ.ಡಿ.ಎಸ್.), ಆದಿತ್ಯ ಗುಡಿಗಾರ (ಬಿಜೆಪಿ); ವಾರ್ಡ್ ನಂ 5 ಅಕ್ಬರ್ ಗಲ್ಲಿ: ಸುನಂದಾ ದಾಸ್ (ಕಾಂಗ್ರೆಸ್), ನಮಿತಾ ಬೀಡಿಕರ (ಬಿಜೆಪಿ), ಬಸಿರಾ ಶೇಖ್ (ಜೆಡಿಎಸ್); ವಾರ್ಡ್ ನಂ 6 ಇಸ್ಲಾಂ ಗಲ್ಲಿ: ಮೆಹರುನ್ನಿಸ್ ಮಹ್ಮದ್ ಇಸಾಕ್ ಶೇಖ್ (ಜೆ.ಡಿ.ಎಸ್), ಫಾತೀಮಾ ಆಲನ್ (ಬಿ.ಜೆ.ಪಿ); ವಾರ್ಡ್ ನಂ 7 ಕೋರ್ಟ್‍ವಾಡ: ಜಯಲಕ್ಷ್ಮೀ ಜೋಗಳೇಕರ (ಕಾಂಗ್ರೆಸ್), ಶ್ಯಾಮಿಲಿ ಪಾಠಣಕರ (ಬಿಜೆಪಿ); ವಾರ್ಡ್ ನಂ 8 ಶಾರದಾಗಲ್ಲಿ: ಅಮಿತ ಅಂಗಡಿ (ಕಾಂಗ್ರೆಸ್), ಯೋಗೇಶ ಹಿರೇಮಠ (ಬಿಜೆಪಿ), ಧೀರಜ ತಿನ್ನೇಕರ(ಪಕ್ಷೇತರ), ಆರತಿ ನಾಯ್ಕ (ಜೆ.ಡಿ.ಎಸ್.); ವಾರ್ಡ್ ನಂ 9 ಕಾಳಮ್ಮನಗರ: ನರ್ಮದಾ ನಾಯ್ಕ (ಕಾಂಗ್ರೆಸ್), ನಿರ್ಮಲಾ ಕಮ್ಮಾರ (ಬಿಜೆಪಿ), ವಾರ್ಡ್ 10 ಉದ್ಯಮನಗರ: ಗೀತಾ ದೇಶಭಂಡಾರ (ಕಾಂಗ್ರೆಸ್), ಸ್ಮಿತಾ ಶೇರುಗಾರ (ಬಿಜೆಪಿ); ವಾರ್ಡ್ 11 ಮಾರುತಿಗಲ್ಲಿ: ನಾಗರಾಜ ಅಂಕೋಲೆಕರ (ಕಾಂಗ್ರೆಸ್), ವಿನೋದ ದೇವಾಡಿಗ (ಬಿಜೆಪಿ): ವಾರ್ಡ್ ನಂ 12 ಗಣಪತಿಗಲ್ಲಿ : ಪ್ರಶಾಂತ ತಳವಾರ (ಕಾಂಗ್ರೆಸ್), ರಮೇಶ ಜೆ.ಸಿ. (ಬಿಜೆಪಿ), ಜಯಲಕ್ಷ್ಮೀ ವಾಲೇಕರ (ಜೆ.ಡಿ.ಎಸ್) ಮತ್ತು (ಕಾಂಗ್ರೆಸ್): ವಾರ್ಡ್ ನಂ 13 ಸಬಗೇರಿ: ವಿನೋದ ತಳೇಕರ (ಬಿಜೆಪಿ); ವಾರ್ಡ್ 14 ಶಿವಾಜಿನಗರ: ಮಹೇಶ ನಾಯ್ಕ (ಬಿಜೆಪಿ), ಶಾಮಸುಂದರ ಆಚಾರಿ (ಪಕ್ಷೇತರ): ವಾರ್ಡ್ ನಂ 15 ಜಡ್ಡಿ: ಜಗದೀಶ ಪೂಜಾರಿ (ಬಿಜೆಪಿ), ಪ್ರಕಾಶ ಮಲಸಣ್ಣನವರ (ಜೆ.ಡಿ.ಎಸ್); ವಾರ್ಡ್ ನಂ 16 ನೂತನನಗರ: ನಸ್ಲೀನ್ ಶೇಖ್ (ಜೆ.ಡಿ.ಎಸ್), ಸುನೀತಾ ವೆರ್ಣೇಕರ (ಬಿಜೆಪಿ); ವಾರ್ಡ್ ನಂ 17 ರವೀಂದ್ರನಗರ: ಸೋಮೇಶ್ವರ ನಾಯ್ಕ (ಬಿಜೆಪಿ); ವಾರ್ಡ್ 18 ವಡ್ಡರ ಕಾಲೋನಿ: ಕುಮುದಾ ಸಿಂದೆ (ಕಾಂಗ್ರೆಸ್), ಜ್ಯೋತಿ ನಾಯ್ಕ (ಬಿಜೆಪಿ) ವೈಶಾಲಿ ಕೊರವರ (ಪಕ್ಷೇತರ); ವಾರ್ಡ್ ನಂ 19 ಮಂಜುನಾಥನಗರ: ಉಲ್ಲಾಸ ಮರಾಠೆ (ಬಿಜೆಪಿ) ಮುಂತಾದವರು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿಗಳಾದ ತಹಸೀಲ್ದಾರರು ಮಾಹಿತಿ ನೀಡಿದ್ದಾರೆ.

loading...