ಬೆಂಗಳೂರಲ್ಲಿ ದೊಸ್ತಿ ಕೊಪ್ಪಳದಲ್ಲಿ ಕುಸ್ತಿ : ಸಂಸದೆ ಕರಂದ್ಲಾಜೆ

0
10
loading...

ಕನ್ನಡಮ್ಮ ಸುದ್ದಿ-ಕೊಪ್ಪಳÀ: ಕಾಂಗ್ರೆಸ್ ಜೆಡಿಎಸ್ ಪಾಪದ ಬೆಂಗಳೂರಲ್ಲಿ ದೊಸ್ತಿ ಕೊಪ್ಪಳದಲ್ಲಿ ದುಶ್ಮನ ಕುಸ್ತಿ ಆರಂಭವಾಗುತ್ರದೆ. ಈಗಾಗಿ ಈ ಸರಕಾರ ಬಹಳ ದಿನ ಉಳಿಯಯವುದಿಲ್ಲ ಮುಂದೆ ಮತ್ತೆಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಭಾರತಿಯ ಜನತಾ ಪಾರ್ಟಿಯ ಆಯೋಜಿಸಿದ್ದ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರ ಪ್ರವಾಸ ಕಾರ್ಯಕ್ರಮ ಹಾಗೂ ಶಕ್ತಿ ಕೇಂದ್ರ ಮೇಲ್ಪಟ್ಟ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ , ಜಗದೀಶ್ ಶೆಟ್ಟರ್, ಈಶ್ವರಪ್ಪ ನೇತೃದತ್ವದಲ್ಲಿ ಪ್ರವಾಸದ ಮೂಲಕ ರಾಜ್ಯದ ಸಮಸ್ಯೆಗಳಬಗ್ಗೆ ಅಧ್ಯಯನ, ಹಾಗೂ ಉತ್ತರ ಕರ್ನಾಟಕವನ್ನು ಸಿ.ಎಂ.ನಿರ್ಲಕ್ಷ್ಯ ಮಾಡಿ ಷಡ್ಯಂತರ ನಡೆಸಿದ್ದಾರೆ.
ಸಿದ್ದರಾಮಯ್ಯ ಮಾಡಿದ ಐದು ವರ್ಷದ ಆಡಳಿತ ತಪ್ಪನ್ನು ಕುಮಾರಸ್ವಾಮಿ ಸರಕಾರ ಮಾಡುತ್ತಿದೆ. ಸಂಪುಟ ರಚನೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಳಂಬ ರೇಸಾರ್ಟ ರಾಜಕಾರಣ ನಡೆಸಿದ್ದರಿಂದ ರಾಜ್ಯದಲ್ಲಿ ಮೂರು ತಿಂಗಳಿಂದ ಅಭಿವೃದ್ಧಿ ನಿಂತಿದೆ, ಕಾಂಗ್ರೆಸ್ ಜೆಡಿಎಸ್ ಪಾಪದ ಬೆಂಗಳೂರಲ್ಲಿ ದೊಸ್ತಿ ಕೊಪ್ಪಳದಲ್ಲಿ ದುಶ್ಮನ ಕುಸ್ತಿ ಆರಂಭವಾಗುತ್ರದೆ. ಈಗಾಗಿ ಈ ಸರಕಾರ ಬಹಳ ದಿನ ಉಳಿಯಯವುದಿಲ್ಲ ಮುಂದೆ ಮತ್ತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅತ್ಯಾಚಾರ, ದೌರ್ಜನ್ಯ ನಿರಂತರವಾಗಿ ನಡೆದಿವೆ ಸರ್ಕಾರ ಇನ್ನೂ ಕ್ರಮಕೈಗೊಂಡಿಲ್ಲ, ಕೇಂದ್ರದ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ವಿಶೇಷ ಅಧಿವೇಶನದ ಮೂಲಕ ಬಿಲ್ ನ್ನು ಪಾಸ ಮಾಡಬೇಕು. ಆದರೆ ಇಲ್ಲಿಯ ಸರಕಾರ ಅದಕ್ಕೆ ಮೌನವಾಗಿದ್ದಾರೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಜನತೆ ಒಂದು ರೀತಿಯ ಪರದೇಶಿಯವರಾಗಿದ್ದೇವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ತಿ ಮಾಡಲು ಪಣ ತೊಡಬೇಕು. ಈ ಭಾಗದ ನೀರಾವರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತೇ, ಯಡಿಯೂರಪ್ಪ ಸಿಎಂ ಆದರೆ ಈ ಪ್ರದೇಶದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನವಾಗಲು ಸಾಧ್ಯ ಎಂದ ಅವರು ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಯಲ್ಲಿ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ-ಹಾಲಪ್ಪ ಆಚಾರ, ಶಾಸಕರು ಯಲಬುರ್ಗಾ ಜಿಲ್ಲೆಯಲ್ಲಿ ನಾಲ್ಕು ಸಂಸ್ಥೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೆಕಾಗಿದೆ, ಹಾಗೇ ಲೋಕಸಭಾ ಕ್ಷೇತ್ರವನ್ನು ಮತ್ತೆ ಗೆಲ್ಲಬೇಕಾಗಿದೆ. ಇದು ಕಾರ್ಯಕರ ಚುನಾವಣೆಯಾಗಿದೆ ನಿಮ್ಮಶಕ್ತಿಯಿಂದ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಪಡೆಯಲು ಸಾಧ್ಯ. ಬಸವರಾಜ ದಡೆಸೂಗೂರು, ಶಾಸಕರು ಕನಕಗಿರಿ ಈ ಚುನಾವಣೆಯಲ್ಲಿ ನಾವೇಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುವ ಜವ್ಬಾರಿ ಇದೆ. ಇದರಲ್ಲಿ ನಾವು ಯಶಸ್ಸು ಪಡೆಯಲು ಸಿದ್ದರಾಗಿ ಕೆಲಸ ಮಾಡೋಣ, ಜಿಲ್ಲೆಯ ನಾಲ್ಕು ಸಂಸ್ಥೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರು.

loading...