ಮತಗಟ್ಟೆಯಲ್ಲಿ ರಾಜಕೀಯ ಬೇಡ ಸ್ಥಳೀಯ ತಹಶೀಲ್ದಾರಿಂದ ಸೂಚನೆ

0
0
loading...

ಮತಗಟ್ಟೆಯಲ್ಲಿ ರಾಜಕೀಯ ಬೇಡ ಸ್ಥಳೀಯ ತಹಶೀಲ್ದಾರಿಂದ ಸೂಚನೆ

ಕನ್ನಡಮ್ಮ ಸುದ್ದಿ -ರಾಮದುರ್ಗಃ ಮತದಾನ ನಡೆಯು ಯಾವುದೆ ವಾರ್ಡಗಲ್ಲಿ ಹಾಲಿ ಶಾಸಕ ಇರಲಿ ಮಾಜಿ ಶಾಸಕ ಇರಲಿ ಯಾವುದೆ ಕಾರಣಕ್ಕೂ ಬೂತ ಒಳಗಡೆ ಪ್ರವೇಶ ಮಾಡುವಂತಿಲ್ಲ ಎಂದು ಇಬ್ಬರನ್ನು ತಾಲೂಕಾ ದಂಡಾಧಿಕಾರಿ ಆರ್.ವಿ.ಕಟ್ಟಿ ಹೊರ ಹಾಕಿದ ಘಟನೆ ರಾಮದುರ್ಗ ಪುರಸಭೆಯ ಚುನಾವಣೆಯಲ್ಲಿ ನಡೆದಿದೆ.
ಸ್ಥಳೀಯ ಪುರಸಭೆಯ ಚುನಾವಣೆಯಲ್ಲಿ ಮತದಾನ ನಡೆಯುವ ಕೊಠಡಿ ಒಳಗೆ ಹಾಲಿ ಶಾಸಕರು ಪ್ರವೇಶ ಮಾಡುತ್ತಿದ್ದಾರೆ ಅದರಲ್ಲಿ ಮತದಾರರನ್ನು ಓಲೆಸಿಂದಂತಾಗುತ್ತದೆ ಕೂಡಲೆ ಹೊರಗಡೆ ಹಾಕಬೇಕು ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಇವರು ತಮ್ಮ ಕಾರ್ಯಕರ್ತರೊಂದಿಗೆ ಮತಗಟ್ಟೆ ಆವರಣದಲ್ಲಿ ಪ್ರವೇಶ ಮಾಡಿ. ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮತಗಟ್ಟೆಯ ಒಳಗಡೆ ಪ್ರವೇಶ ಮಾಡ ಭಾರದು ಎಂದು ಚುನಾವಣಾಧಿಕಾರಿಗಳಿಗೆ ತಿಳಿಸಿದರು.
ಆಗ ಹಾಲಿ ಶಾಸಕ ಮಹಾದೇಪ್ಪ ಯಾದವಾಡ ಶಾಸಕ ಎಂದ ಕಾರಣಕ್ಕೆ ಪ್ರತಿ ಬೂತಗಲ್ಲಿ ಹೋಗುತ್ತಿದ್ದಾರೆ ಅವರಿಗೆ ಬಿಟ್ಟರೆ ನಮಗು ಪ್ರವೇಶ ನೀಡಿ ಎಂದು ನೂರಾರು ಬೆಂಬಲಿಗರೊಂದಿಗೆ ವಾರ್ಡ ನಂ ೩ ರಲ್ಲಿ ಹೋಗುತ್ತಿದ್ದಂದೆ.
ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ವಾಡ೩ರಲ್ಲಿಪ್ರವೇಶ ಮಾಡುತ್ತಿದ್ದರು ತಕ್ಷಣ ಚುಣಾವನಾ ಅಧಿಕಾರಿ,ತಹಶೀಲ್ದಾರ ಮದ್ಯ ಪ್ರವೇಶ ಮಾಡಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಹೋರಗೆ ಹೋಗಬೇಕೆಂದು ಹೇಳಿದರು ಕೋಠಡಿ ಒಳಗೆ ಯಾವುದೆ ರಾಜಕೀಯ ನಾಯಕರು ಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಸಮಾಧಾನ ಪಡಿಸಿ ಇಬ್ಬರನ್ನು ಹೊರಹಾಕಿದರು.
ಹಾಲಿ ಹಾಗೂ ಮಾಜಿ ಶಾಸಕರು ಪ್ರವೇಶ ಮಾಡಿದ್ದರಿಂದ ಗೇಟ ಹೊರಗೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಇಬ್ಬರು ಹೊರ ಬಂದನಂತರ ಕಾರ್ಯಕರ್ತರಲ್ಲಿ ಮಾತಿನ ಚಕಮಕಿ ನಡೆಯಿತ ಈ ವೇಳೆ ಗದ್ದಲವುನ್ನು ಹತೋಟಿಗೆ ತರಲು ಪೋಲಿಸರು ಬಿಜೆಪಿ-ಕಾಂಗ್ರೆಸ್ ಕಾರ್ಯರ್ತರ ಮೇಲೆ ಲಾಟಿ ಪ್ರಹಾರ ಮಾಡಿ ಮರಳಿ ಶಾಂತಿ ಕಾಪಾಡುವಂತೆ ಮತದಾರರ ಮನವಲಿಸಿದರು.
—— ಬಾಕ್ಸ——
ವಾರ್ಡ ನಂ ೧ ರಲ್ಲಿ ಮತದಾನ ಮಾಡಲು ಬಂದ ಒಬ್ಬ ವಯೋವೃದ್ದೆ ಶಿವನವ್ವ ಬೆಟಗೇರಿ ಮತದಾನದಲ್ಲಿ ಲಿಸ್ಟನಿಂದ ಹೆಸರು ಮಾಯವಾಗಿ ಮತದಾನದಿಂದ ವಂಚಿತವಾಗಿದ್ದ ಅಜ್ಜಿಯು ನನಗೆ ಓಟು ಹಾಕಾಕ ಒಳಗೆ ಬಡಿವಲ್ಲರಿ ಮತ್ತ ರೇಶನ ಕಾರ್ಡನಿಂದ ನನ್ನ ಹೆಸರು ತಗದಾರ ಇದರಿಂದ ನನಗೆ ಬಾಳ ತೊಂದರಿಯಾಗೈತಿ ಎಂದು ತಹಶೀಲ್ದಾರ ಮುಂದೆ ತನ್ನ ಅಳಲನ್ನು ತೋಡಿಕೊಂಡಳು. ತಹಶೀಲ್ದಾರೆ ಕಟ್ಟಿಯವರು ಚುನಾವಣೆಯ ಮತಗಟ್ಟೆಗೆ ಸಂಭಂದ ಪಟ್ಟ ಬಿಎಲ್ ಓ ಅವರನ್ನು ಕರೆಯಿಸಿ ಪಾರ್ಮ ನಂ ೬ ರಲ್ಲಿ ಅವರ ಹೆಸರು ಸೇರ್ಪಡೆ ಮಾಡಿಕೊಂಡು ಮತದಾನ ಮಾಡಲು ಅವರಿಗೆ ಅಮನುಮತಿ ನೀಡಬೇಕೆಂದು

loading...