ಮತ ಹಾಕಿ ಹಕ್ಕನ್ನು ಚಲಾವಣೆ ಮಾಡಿ: ಎಚ್‌.ಆರ್‌.ನಿರಾಣಿ

0
0
loading...

ಬೀಳಗಿ: ಪಟ್ಟಣದಲ್ಲಿ ಶುಕ್ರವಾರ ನಡೆದ ಸ್ಥಳಿಯ ಸಂಸ್ಥೆಯ ಚುನಾವಣೆಯಲ್ಲಿ ಇಲ್ಲಿಯ ಗಾಂಧಿನಗರದಲ್ಲಿರುವ ಉರ್ದು ಶಾಲೆಯಲ್ಲಿ ವಿದಾನ ಪರಿಷತ್ತ ಸದಸ್ಯ ಎಸ್‌.ಆರ್‌.ಪಾಟೀಲ್‌ ತಮ್ಮ ಮತವನ್ನು ಹಾಕಿ ತಮ್ಮ ಹಕ್ಕನ್ನು ಚಲಾವಣೆ ಮಾಡಿದರು. ಹಾಗೂ ಇನ್ನೋರ್ವ ವಿದಾನ ಪರಿಷತ್ತ ಸದಸ್ಯ ಎಚ್‌.ಆರ್‌.ನಿರಾಣಿ ಸಹ ಮತವನ್ನು ಹಾಕಿ ತಮ್ಮ ಹಕ್ಕನ್ನೂ ಚಲಾಯಿಸಿದರು.

loading...