ಮಳೆ ಅಬ್ಬರ ದೂದ ಸಾಗರ ಹತ್ತಿರ ಗುಡ್ಡ ಕುಸಿತ.

0
54
loading...

ಮಳೆ ಅಬ್ಬರ ದೂದ ಸಾಗರ ಹತ್ತಿರ ಗುಡ್ಡ ಕುಸಿತ.

ಕನ್ನಡಮ್ನ ಸುದ್ದಿ-ಬೆಳಗಾವಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡಗಳೇ ಕುಸಿಯುವ ಹಂತ ತಲುಪುತ್ತಿದೆ.

ಇಂದು ಬೆಳಿಗ್ಗೆ ಬೆಳಗಾವಿ ಜಿಲ್ಲೆ ಗಡಿಯ, ಗೋವಾ ರಾಜ್ಯ ವ್ಯಾಪ್ತಿಯಲ್ಲಿನ ದೂದ ಸಾಗರ ಜಲಪಾತದ ಹತ್ತಿರ ಗುಡ್ಡವೊಂದು ಕುಸಿದಿದೆ.ಗುಡ್ಡ ತೆರವು ಕಾರ್ಯ ಚರಣೆ ಭರದಿಂದ ಸಾಗಿದೆ ಇಂದು ರಾತ್ರಿ 9.30 ವರಗೆ ರೈಲು ಸಂಚಾರ ಆರಂಭವಾಗಲಿದೆ. ಗುಡ್ಡ ಕುಸಿದ ಪರಿಣಾಮ ಈ ಮಾರ್ಗದಲ್ಲಿ ಚಲಿಸುವ ನಿಜಾಮುದ್ದೀನ್ ವಾಸ್ಕೋ ರೈಲು ಬಹಳ ವಿಳಂಬ ಚಾಲನೆ ಮಾಡಲಿದೆ‌.

loading...