ಮೈತ್ರಿ ಸರಕಾರದಿಂದ ಜನರಿಗೆ ಮೊಸ: ಜಗದೀಶ ಶೆಟ್ಟರ ಗುಡುಗು

0
4
loading...

ಮೈತ್ರಿ ಸರಕಾರದಿಂದ ಜನರಿಗೆ ಮೊಸ: ಜಗದೀಶ ಶೆಟ್ಟರ ಗುಡುಗು
ಕನ್ನಡಮ್ಮ ಸುದ್ದಿ-ಸವದತ್ತಿ : ನನ್ನ ತಿಳುವಳಿಕೆ ಬಂದ ನಂತರ ಬಹಳಷ್ಟು ಸರ್ಕಾರಗಳನ್ನು ನೊಡಿದ್ದೆನೆ ಆದರೆ ಇಂತಹ ಸರ್ಕಾರ ಯಾವಾಗಲೂ ನೊಡಿರಲಿಲ್ಲ ಈ ಕಾಂಗ್ರೆಸ ಹಾಗೂ ಜನತಾದಳ ಎರಡು ಸೇರಿ ಗೊಂದಲದ ಸೌಲಭ್ಯಗಳನ್ನು ನೀಡುತ್ತಾ ಜನರಿಗೆ ಮೊಸ ಮಾಡುತ್ತಿವೆ ಅದೇ ರಿತಿಯಾಗಿ ಕೆಲಸ ಮಾಡದೇ ಹಣವನ್ನು ಲೂಟಿ ಮಾಡುತ್ತಿವೆ ಕಾಂಗ್ರೆÃಸ ಪಕ್ಷದ ಮುಖಂಡರು ಹಿತ್ತಲು ಬಾಗಿಲಿನಿಂದ ಹೊಗಿ ಜನತಾದಳಕ್ಕೆ ಮೊರೆಹೊಕ್ಕು ಶರಣಾಗತಿಯಾಗಿ ಮುಖ್ಯಮಂತ್ರಿಯನ್ನಾಗಿ ಕುಮಾರಸ್ವಾಮಿಯವರನ್ನು ಮಾಡಿ ಇದ್ದಷ್ಟು ಕಾಲ ಹಣ ಲೂಟಿ ಮಾಡುವುದು ಈ ಸರ್ಕಾರದ ಉದ್ದೆÃಶವಾಗಿದೆ . ರಾಜ್ಯದ ಈ ಸಮ್ಮಿಶ್ರ ಸರ್ಕಾರ ಗೊಂದಲದ ಗೋಡಿನ ಸರ್ಕಾರ ವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿದರು. ೨೭ ಸೊಮವಾರ ಸಂಜೆ ಪಟ್ಟಣದ ಮಾಮನಿ ಕಲ್ಯಾನಮಂಟಪದಲ್ಲಿ ಪುರಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸವದತ್ತಿ ಕ್ಷೆÃತ್ರ ತಾಯಿ ಯಲ್ಲಮ್ಮನ ಕ್ಷೆÃತ್ರ ಗಂಡು ಮೆಟ್ಟಿನ ಕ್ಷೆÃತ್ರ ಇಲ್ಲಿ ಅಭಿವೃದ್ದಿ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ತಾಯಿ ರೇಣುಕೆಯು ಆಶಿರ್ವಾದಿಸಿದ್ದಾಳೆ ಶಾಸಕ ಆನಂದ ಮಾಮನಿಯವರು ೧೦ ವರ್ಷಗಳ ಅಬಿವೃದ್ದಿಯ ಹೊಳೆಯನ್ನು ಹರಿಸಿದ್ದಾರೆ ಆದ್ದರಿಂದ ಈ ಪುರಸಭೆ ಚುನಾವಣೆಯಲ್ಲಿ ೨೭ ಜನರನ್ನು ಆಯ್ಕೆಮಾಡಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸುವುದಷ್ಟೆ ಅಲ್ಲದೇ ಪ್ರಧಾನಿ ನರೆಂದ್ರ ಮೋದಿಯವರಿಗೆ ಬೆಂಬಲಿಸಿದಂತೆ ಆಗುತ್ತದೆ ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಸಕ ಆನಂದ ಮಾಮನಿಯವರು ಪ್ರಾಸ್ಥಾವಿಕವಾಗಿ ಈ ಬಾರಿ ನಡೆಯುವ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆಮಾಡುವಲ್ಲಿ ನಾವು ಒಮ್ಮತದಿಂದ ಆಯ್ಕೆಮಾಡಿ ಚುನಾವಣೆಯನ್ನು ಎದುರಿಸುತ್ತಿದ್ದೆವೆ ನಮ್ಮ ಅಧಿಕಾರಾವಧಿಯಲ್ಲಿ ಪುರಸಭೆಯಿಂದ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿರುತ್ತೆವೆ ಹಿಂದಿನ ಅವಧಿಯ ನಮ್ಮ ಪುರಸಭೆಯ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಆಧಾರ ಸ್ಥಂಭವಾಗಿ ಕರ್ಯನಿವೃಹಿಸುತ್ತಿರುವುದರಿಂದ ಮೊನ್ನೆ ನಡೆದ ಚುನಾವಣೆಯಲ್ಲಿ ನಾವು ಜಯಗಳಿಸಲು ಸಾದ್ಯವಾಯಿತು ಅದೇ ರೀತಿಯಾಗಿ ಈ ಚುನಾವಣೆಯಲ್ಲಿಯೂ ಸಹ ಯಶಸ್ವಿಯಾಗಿ ಗೆದ್ದು ೨೭ ಜನರನ್ನು ಆಯ್ಕೆಮಾಡುವುದೇ ನಮ್ಮ ಉದ್ದೆÃಶವಾಗಿದೆ. ಎಂದರು . ಅದೇ ರೀತಿಯಾಗಿ ನ್ಯಾಯವಾದಿ ಬಿ ವಿ ಮಲಗೌಡರ ಕಾರ್ಯಕರ್ತರನ್ನು ಉದ್ದೆÃಶಿಸಿ ಮಾತನಾಡಿದರು . ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರದ ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಪ್ರಭು ಪ್ರಭುನವರ, ಶಿವಾನಂದ ಹೂಗಾರ, ಸುಭಾಷಸಿಂಗ ರಜಪೂತ, ಶಿವಾನಂದ ಪಟ್ಟಣಶೆಟ್ಟಿ, ಸುನಿಲ ಸುಳ್ಳದ, ರಾಜಶೇಖರ ಕಾರದಗಿ, ದೀಪಕ ಜಾನ್ವೆÃಕರ್ ಮತ್ತು ಚುನಾವಣೆಗೆ ಸ್ಪರ್ದಿಸಿದ ಎಲ್ಲ ಅಭ್ಯರ್ಥಿಗಳು ಹಾಗೂ ಮಹಿಳಾ ಅಭ್ಯರ್ಥಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.

loading...