ರೈತರ ಪರ ಕಾರ್ಯಗಳಿಂದ ಅಭ್ಯರ್ಥಿಗಳ ಗೆಲ್ಲುವಾಗಿದೆ: ಅಶೋಕ ಪಟ್ಟಣ

0
3
loading...

ರೈತರ ಪರ ಕಾರ್ಯಗಳಿಂದ ಅಭ್ಯರ್ಥಿಗಳ ಗೆಲ್ಲುವಾಗಿದೆ: ಅಶೋಕ ಪಟ್ಟಣ
ಕನ್ನಡಮ್ಮ ಸುದ್ದಿ-ರಾಮದುರ್ಗ: ತೊರಗಲ್ಲ ಸರ್ಕಾರ ಪತ್ತಿನ ಸಹಕಾರಿ ಬ್ಯಾಂಕನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಸನ್ಮಾನಿಸಿ ನಂತರ ಹಾಗೂ ಬಿಜಿಪಿ ಮುಖಂಡ ಚನ್ನಬಸು ಹಳಗೋಡಿ ಯವರು ಅಶೋಕ ಪಟ್ಟಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ತಾಲೂಕಿನ ತೊರಗಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ ನಿ. ತೊರಗಲ್ಲ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಸನ್ಮಾನಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದರಿಂದ ರೈತರು ಮತವನ್ನು ನೀಡಿದ್ದಾರೆ. ಅದರಂತೆ ತಾಲೂಕಿನ ವಿವಿಧÀ ಪ್ರಾಥಮಿಕ ಸಂಘದಲ್ಲಿ ಅತಿ ಹೆಚ್ಚು ನಮ್ಮ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ನೂತನ ಸದಸ್ಯರು ರೈತರಿಗೆ ಅನೂಕೂಲವಾಗುಂತಾ ಕಾರ್ಯವನ್ನು ಮಾಡಬೇಕು ಅದಕ್ಕೆ ನಮ್ಮ ಸಹಾಯ ಸಹಕಾರ ವಿರುತ್ತದೆ ಎಂದು ಹೇಳಿದರು. ನೂತನ ಸದಸ್ಯ ಚನ್ನಬಸು ಸೊ ಹಳಗೋಡಿ ಮಾತನಾಡಿ ರಾಮದುರ್ಗ ತಾಲೂಕಿನಲ್ಲಿ ಮಾಡಿ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿಕೊಂಡು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆÃನೆ, ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸಮಾಜಿಕ ಕಾರ್ಯವನ್ನು ಮಾಡಿತ್ತೆÃನೆ ಎಂದು ಹೇಳಿದರು.
ನೂತನ ಸದಸ್ಯರಾದ ನೂತನ ಉಪಾಧ್ಯಕ್ಷ ಹುಸೇಸಾಬ ಮುಲ್ಲಾ, ಸದಸ್ಯರಾದ ಇಮಾಮಗೌಡ ಪಾಟೀಲ, ಮಾರುತಿ ಭಜಂತ್ರಿ, ಲಕ್ಷö್ಮನಗೌಡ ಪಾಟೀಲ, ಯಲ್ಲಪ್ಪ ಬೆಳ್ಳಕ್ಕಿ, ಚನ್ನಬಸು ಸೋಹ ಹಳಗೋಡಿ ಸೇರಿಂದತೆ ಉಪಸ್ಥಿತರಿದ್ದರು.

loading...