ವಡ್ಡರಗಾವಿ ಸ್ವಚ್ಛತೆಗೆ ನಿವಾಸಿಗಳ ಆಗ್ರಹ: ಪಾಲಿಕೆ‌ ಎದುರು ಪ್ರತಿಭಟನೆ

0
10
loading...

ನಗರದ ವಡ್ಡರಗಾವಿ ಅಸ್ವಚ್ಛತೆಯಿಂದ ನಿವಾಸಿಗಳು ಚಿಕನ್‌ ಗುನ್ಯಾ.ಡೇಂಗ್ಯೂ ರೋಗಗಳಿಗೆ ತುತ್ತಾಗುತ್ತಿದ್ದು,ತಕ್ಷಣ ಪಾಲಿಕೆ ಸ್ವಚ್ಛತೆ ಮಾಡಿಕೊಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಕ್ರಾಂತಿ ಯುವ ವೇದಿಕೆ ವತಿಯಿಂದ ಪಾಲಿಕೆ ಎದುರು ಇಂದು ಪತ್ರಿಭಟನೆ ನಡೆಸಿದರು.

loading...