ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸಿದ ಬೆಂಗಳೂರು

0
5
loading...

ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ವಾಯುಮಾಲಿನ್ಯದಲ್ಲಿ ದೇಶಧ ರಾಜಧಾನಿ ದೆಹಲಿಯನ್ನೂ ಮೀರಿಸಿದೆ.
ಹೌದು, ವಾಯುಮಾಲಿನ್ಯಗೊಂಡಿರುವ ದೇಶದ 6ಪ್ರಮುಖ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ವರದಿ ತಿಳಿಸಿದೆ.ನಗರದ ಹೊರವಲಯದಲ್ಲಿ ಹೆಚ್ಚಿದ ಕೈಗಾರಿಕೆಗಳ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಕಾರಣ ಎಂದು ಸಿಪಿಸಿಬಿ ಹೇಳಿದೆ.
ಸಿಪಿಸಿಬಿ ಹೇಳುವ ಪ್ರಕಾರ,ರಸ್ತೆ ಧೂಳು ಮತ್ತು ವಾಹನಗಳ ಹೊಗೆಯಿಂದ ಬೆಂಗಳೂರು ತೀವ್ರ ಮಟ್ಟದಲ್ಲಿ ವಾಯುಮಾಲಿನ್ಯ ಗೊಂಡಿರುವ ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ.ಮೊದಲ ಸ್ಥಾನದಲ್ಲಿ ಪುಣೆ ಇದೆ ಎಂದು ಸಿಪಿಸಿಬಿ ವರದಿ ಹೇಳಿದೆ.

loading...