ವಿದ್ಯೂತ ಪೂರೈಕೆ ಸಮಸ್ಯೆ ಬಗ್ಗೆ ಕ್ರಮ ಕೈಗೋಳಲಾಗುವುದು:ಕುಲಕರ್ಣಿ

0
6
loading...

ವಿದ್ಯೂತ ಪೂರೈಕೆ ಸಮಸ್ಯೆ ಬಗ್ಗೆ ಕ್ರಮ ಕೈಗೋಳಲಾಗುವುದು:ಕುಲಕರ್ಣಿ
  ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಭರವಸೆ

ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದಲ್ಲಿನ ವಿದ್ಯುತ್ ಸರಬರಾಜನಲ್ಲಿನ ವಿಳಂಬದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ಮಿಟರ ಅಳವಡಿಸಿದ ಮೇಲೆ ರಶಿದಿ ನೀಡದ ಬಗ್ಗೆ ವಿಚಾರಣೆ ನಡೆಸಲಾಗುವುದು ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೆಸ್ಕಾಂ ಮುಖ್ಯಾಧಿಕಾರಿ ಗೀರಿದರ ಕುಲಕರ್ಣಿ ಹೇಳಿದರು .
ಶುಕ್ರವಾರ ನಗರದ ಉದ್ಯಮಭಾಗದಲ್ಲಿರು ಬೆಳಗಾವಿ ಬಿಸಿಸಿಐ ಸಭಾಭವನದಲ್ಲಿ ನಡೆದ ಕೈಗಾರಿಕೆಗಳ ಮಾಲಿಕರ ಮತ್ತು ಹೆಸ್ಕಾಂ ಅಧಿಕಾರಿ ಸಬೆಯಲ್ಲಿ ಅವರು ಮಾತನಾಡಿದರು .ವಿದ್ಯೂತ ಸಮಸ್ಯೆಯಿರುವ ಪ್ರದೇಶದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು .ಗ್ರಾಮೀಣ ಅಥವಾ ನಗರದ ಯಾವುದೇ ಪ್ರದೇಶದಲ್ಲಿ ಅಪಾಯದಲ್ಲಿರುವ ವಿದ್ಯುತ್ ಕಂಬಗಳ ಬಗ್ಗೆ ಅಧಿಕಾರಿಗಳ ಗಮನ ತಂದರೆ ಸಮಸ್ಯೆ ಬಗೆಹರಿಸಲಾಗುವುದು.

ಸಭೆಯಲ್ಲಿ ನಗರ ಕಾರ್ಯನಿರ್ವಾಹಕ ಇಂಜಿನಿಯರ ಮಲ್ಲಿಕಾರ್ಜುನ ಅಪಣ್ಣವರ,ಇಂಜೀನಿಯರ್ ಪ್ರವೀಣ ಚಿಕ್ಕಾಡಿ ಹೆಸ್ಕಾಂ ಕಚೇರಿಯ ಅಧಿಕಾರಿಗಳು ಮತ್ತು ಕೈಗಾರಿಕೆಯ ಉದ್ಯಮಿಗಳು ಉಪಸ್ಥಿತರಿದ್ದರು.

loading...