ವ್ಯಾಟ್ಸ್ಪ್‌ದಲ್ಲಿ ಕೋಮು ಭಾವನೆ ಕೆರಳಿಸುವ ಪೋಟೊ:ಗ್ರುಪ್ ಅಡ್ಮಿನ್ ಬಂಧನ

0
12
loading...

ವ್ಯಾಟ್ಸ್ಪ್‌ದಲ್ಲಿ ಕೋಮು ಭಾವನೆ ಕೆರಳಿಸುವ ಪೋಟೊ:ಗ್ರುಪ್ ಅಡ್ಮಿನ್ ಬಂಧನ

ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ ಉದ್ಯಮಬಾಗ ನಿವಾಸಿ ಅಕ್ಷಯ ಅನಗೋಳಕರ್ (೨೦) ಯುವಕ ಧಾರ್ಮಿಕ ಭಾವನೆ ಕೆರಳಿಸುವಂತಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಎಂಬ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ವಾಟ್ಸಪ್ ಗ್ರೂಪ್ ಎಂಬ ವ್ಯಾಟ್ಸ್ ಗ್ರುಪ್‌ಯೊಂದನ್ನು ಹುಟ್ಟು ಹಾಕಿದನ್ನು.ಈ ಗ್ರುಪ್‌ದಲ್ಲಿ ಕೋಮು ಭಾವನೆ ಕೆರಳಿಸುವಂತ ಪೋಟೊಗಳನ್ನು ಹರಿಬಿಡಲಾಗಿತ್ತು.ಆದ ಕಾರಣ ಕಾಲಂ ೨೯೨, ೨೯೫(ಎ) ಸಹ ಕಾಲಂ ೩೪ ಐಪಿಸಿ, ೬೭ ಐಟಿ ಕಾಯ್ದೆಯಡಿ ಬೆಳಗಾವಿ ಮಹಾನಗರ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...