ಶರಣ ನೂಲಿಚಂದಯ್ಯನವರ ಜಯಂತಿ ಆಚರಣೆ

0
6
loading...

ಗುಳೇದಗುಡ್ಡ: ಇಲ್ಲಿನ ಭಜಂತ್ರಿ ಸಮಾಜದವ ವತಿಯಿಂದ ಶರಣ ನೂಲಿಚಂದಯ್ಯನವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಶರಣ ನೂಲಿಚಂದಯ್ಯನವರ 912ನೇ ಜಯಂತಿ ಉತ್ಸವ ರವಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯಲಗುರ್ದಪ್ಪ ಭಜಂತ್ರಿ, ಬಸವರಾಜ ಭಜಂತ್ರಿ, ಹನಮಂತ ಭಜಂತ್ರಿ, ಹೇಮಂತ ಭಜಂತ್ರಿ, ಮಂಜುನಾಥ ಭಜಂತ್ರಿ, ಸಚಿನ್‌ ಭಜಂತ್ರಿ, ಗಿರೀಶ ಭಜಂತ್ರಿ, ರಮೇಶ ಭಜಂತ್ರಿ, ಗೋಲಪ್ಪ, ಬಸವರಾಜ, ಭರಮಪ್ಪ, ಪರಶುರಾಮ ಭಜಂತ್ರಿ, ಪ್ರಜ್ವಲ, ಮಂಜುನಾಥ, ಶಿವು, ಸಂತೋಷ, ಮುತ್ತು , ಮಹಾಂತೇಶ ಭಜಂತ್ರಿ ಮತ್ತಿತರರು ಇದ್ದರು.

loading...