ಸಂಕಷ್ಟದಲ್ಲಿದ್ದ ಕೊಡುಗು ಸಂತ್ರಸ್ತರಿಗೆ ಸಹಾಯ ಹಸ್ತ

0
6
loading...

ಪ್ರಕೃತಿ ವಿಕೋಪದಿಂದ ಕೊಡುಗು ಜಿಲ್ಲೆ ಜಲಾವೃತವಾಗಿದ್ದು ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ರೈತ ಸಮುದಾಯದವರು ಅಗತ್ಯ ಸಾಮಗ್ರಿಗಳನ್ನು ಕೊಡುಗು ಸಂತ್ರಸ್ತರಿಗೆ ತಲುಪಿಸಲು ಸಂಗ್ರಹಿಸುತ್ತಿದ್ದಾರೆ.

loading...