ಸಂವಿಧಾನ ಸುಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ

0
4
loading...

ಸಂವಿಧಾನದ ಕರಡು ಪ್ರತಿಯನ್ನು‌ ಸುಟ್ಟು ಹಾಕಿದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ‍‌ಕರ್ನಾಟಕ ರಾಜ್ಯ ದಲಿತ ಸಂಕರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದರು‌.

loading...