ಸಾವಿನಲ್ಲೂ ಐವತ್ತುಪ್ರಯಾಣಿಕರ ಪ್ರಾಣ ಉಳಿಸಿದ: ಸಂಗನಗೌಡ ಬಸ್‌ ಚಾಲಕ

0
0
loading...

ಕೊಲ್ಹಾರ: ಬಸವನಬಾಗೆವಾಡಿ ಬಸ್‌ ಡಿಪೋಗೆ ಸೆರಿದ ಬಸವನ ಬಾಗೇವಾಡಿ-ಕೊಲ್ಹಾರ ಬಸ್‌ ಚಾಲಕ ಸಂಗನಗೌಡ ಎಚ್‌.ನಾಡಗೌಡ(56) ಮಾನವೀಯತೆಯ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ ಶುಕ್ರವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಬಸವನ ಬಾಗೇವಾಡಿಯಿಂದ ಕೊಲ್ಹಾರ ಪಟ್ಟಣಕ್ಕೆ ಬರು ಉತ್ತಿದ್ದ ವೇಳೆ ಕೊಲ್ಹಾರ ಯುಕೆಪಿ ಬಳಿ ಕಾಣಿಸಿಕೋಂಡ ಎದೆನೋವು ಬಸ್‌ ನಿಲ್ದಾಣದೆಡೆಗೆ ಬಸ್‌ ನಡೆಸಿದ ಚಾಲಕ ಎದೆನೊವು ತೀವ್ರಗೋಂಡಾಗ ಕೊಲ್ಹಾರ ಬಸ್‌ ನಿಲ್ದಾಣದ ಬಳಿಯಲ್ಲಿ ಬಸ್‌ ಪಕ್ಕದಲ್ಲಿ ನಿಲ್ಲಿಸಿ ಸ್ಟೆರಿಂಗ್‌ ಮೆಲೆಯೆ ಪ್ರಾಣಬಿಟ್ಟ ಚಾಲಕ ನಾಡಗೌಡ ಮುದ್ದೆಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ನಿವಾಸಿಯಾಗಿದ್ದರು ಕಳೇದ 20ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದರು ಸಾವಿನಲ್ಲೂ ಕರ್ತವ್ಯ ಪ್ರಜ್ಙೆ ಮೇರೆದ ಚಾಲಕ ಸಂಗನಗೌಡ ನಾಡಗೌಡರು ಸಾವಿನಲ್ಲೂ ಸ್ವಾರ್ಥಕೆತೆ ಮೆರೆದಿದ್ದಾರೆ ಈ ಕುರಿತು ಕೊಲ್ಹಾರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...