ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ಕೊಡಗು ಸಂತ್ರಸ್ತರಿಗೆ ೨.೫೫ ಲಕ್ಷ ಪರಿಹಾರ ಚೆಕ್ ವಿತರಣೆ

0
0
ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ಕೊಡಗು ಸಂತ್ರಸ್ತರಿಗೆ ೨.೫೫ ಲಕ್ಷ ಪರಿಹಾರ ಚೆಕ್ ವಿತರಣೆ
ಕನ್ನಡಮ್ಮ ಸುದ್ದಿ-ಬೆಳಗಾವಿ: ಕೊಡಗು ನೆರೆ ಸಂತ್ರಸ್ತರಿಗೆ   ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ    ಹುಕ್ಕೇರಿಯ ತಾಲೂಕಿನ  ಎಲ್ಲಾ ಮಠಾಧೀಶರಿಂದ  ೨.೫೫ ಲಕ್ಷ. ರೂ ಪರಿಹಾರ ಚೆಕ್‌ನ್ನು ಜಿಲ್ಲಾಧಿಕಾರಿಗಳ ಮೂಖಾಂತರ ಮುಖಂಮತ್ರಿ ನಿಧಿಗೆ ಕಳಿಸಿಕೊಡಲಾಯಿತು.
 ಈ ಸಂದರ್ಭದಲ್ಲಿ ಹುಕ್ಕೇರಿ ವಿರಕ್ತಮಠ ಶಿವಬಸವ ಶ್ರೀ,ಯರನಾಳ ಕಾಳಿಕಾದೇವಿ ಆಶ್ರಮದ ಬ್ರಹ್ಮಾನಂದ ಶ್ರೀ,  ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾರ್ಚಾಯ ಶ್ರೀ, ಹತ್ತರಕಿ ಕಾರಿಮಠ ಗುರುಸಿದ್ಧ ಶ್ರೀ   ಹಾಗೂ ಉಪಸ್ಥಿತರಿದ್ದರು.
loading...