ಹೋಟೆಲ್‍ನಲ್ಲಿ ಯುವತಿ ಮೇಲೆ ಅತ್ಯಾಚಾರ

0
7
loading...

ಬೆಂಗಳೂರು:ಪ್ರತಿಷ್ಠಿತ ಹೋಟೆಲ್‍ವೊಂದರಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.
ಅಶೋಕ್ ನಗರದ ಖಾಸಗಿ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು,ಹೋಟೆಲ್‍ನ ಡ್ಯೂಟಿ ಇನ್‍ಚಾರ್ಜ್‍ನಿಂದಲೇ ಈ ಕೃತ್ಯ ನಡೆದಿದೆ.ಹೋಟೆಲ್‍ನ ರೂಂ ಒಂದರಲ್ಲಿ ಮಹಿಳೆ ಮಲಗಿದ್ದರು.ಈ ವೇಳೆ ಆಕೆಯ ರೂಂಗೆ ನುಗ್ಗಿದ ಡ್ಯೂಟಿ ಮ್ಯಾನೇಜರ್ ಮನೀಷ್ ಕುಮಾರ್ ಸಿಂಗ್ ಅತ್ಯಾಚಾರವೆಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಅಶೋಕ್ ನಗರ ಪೊಲೀಸರು ಆರೋಪಿ ಮನೀಷ್ ಕುಮಾರ್ ಸಿಂಗ್‍ನನ್ನು ಬಂಧಿಸಿದ್ದಾರೆ. ಈ ಸಂಬಂಧ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...