ಅಲ್ಲಮಪ್ರಭು ದೇವಸ್ಥಾನಕ್ಕೆ ದೇಣಿಗೆ

0
0
loading...

ಕನ್ನಡಮ್ಮ ಸುದ್ದಿ-ತೇರದಾಳ; ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಕಟ್ಟಡ ನಿರ್ಮಾಣ ಭರದಿಂದಸಾಗಿದ್ದು. ಸದರಿ ದೇವಸ್ಥಾನ ಕಟ್ಟಡಕ್ಕೆ ಹಲವಾರು ಭಕ್ತರಿಂದ ಕಾಣಿಕೆಯು ಹರಿದು ಬರುತಿದ್ದು, ಪಟ್ಟಣದ ಅಂಬಿಗರ ಚೌಡಯ್ಯ ಸಮಾಜ ಬಾಂಧವರು ೧.೦೪ ಲಕ್ಷö ಹಾಗೂ ವಿಜಯಪುರದ ಸುಗಲಾಬಾಯಿ ಗುರಲಿಂಗಪ್ಪ ಕೋರಿ ೧,೧೧,೧೧೧ ಲಕ್ಷ ಹಣವನ್ನು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಪ್ರವೀಣ ನಾಡಗೌಡ, ಸುನೀಲ ತೆಳಗಿನಮನಿ, ಸತ್ಯಪ್ಪ ಗೂಳಗಾಂವಿ, ರಾಯಪ್ಪ ಬಾರಕೇರ ಸೇರಿದಂತೆ ಇನ್ನಿತರರು ಇದ್ದರು.

loading...