ಆಧುನಿಕ ಶಿಕ್ಷಣ ಅಗತ್ಯವಿದೆ : ಸಂಸದ ಸುರೇಶ ಅಂಗಡಿ

0
1
loading...

ಆಧುನಿಕ ಶಿಕ್ಷಣ ಅಗತ್ಯವಿದೆ : ಸಂಸದ ಸುರೇಶ ಅಂಗಡಿ

ಕನ್ನಡಮ್ಮ ಸುದ್ದಿ ಬೆಳಗಾವಿ: ಅಕ್ಷರ ಜ್ಞಾನ ಇದ್ದರೆ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯವಿಲ್ಲ, ತಂತ್ರಜ್ಞಾನ ಈ ಜಗತ್ತಿಗೆ ಅತ್ಯಗತ್ಯವಿದೆ ಅದಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ಮಟ್ಟಕ್ಕೆ ಬೆಳೆಸುವ ಪ್ರಯತ್ನ ಶಿಕ್ಷಕರದಾಗಲಿ,ಇಂದಿನ ದಿನಮಾನಗಳಲಿ ಆಧುನಿಕ ಶಿಕ್ಷಣ ಅಗತ್ಯವಿದೆ ಸಂಸದ ಸುರೇಶ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ದರ್ಮನಾಥ ಸಭಾಭವನದಲ್ಲಿ ಗುರುವಾರ 6 ರಂದು ಜಿಲ್ಲಾ ಪಂ,ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 57 ಶಿಕ್ಷಕರ ದಿನಾಚರಣೆಯ 2018-19 ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ರುದ್ರಾಕ್ಷಿಮಠ ನಾಗನೂರ
ಸಿದ್ಧರಾಮ ಶ್ರೀ,ಶಾಸಕ ಅಭಯ ಪಾಟೀಲ, ಸಂಸದ ಸುರೇಶ ಅಂಗಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಅರುಣ ಶಹಪೂರ, ಡಾ.ವಾಯ್ ಯಾಕೋಳ್ಳಿ ,ಜಿ ಪಂ ಅದ್ಯಕ್ಷೇ ಆಶಾ ಐಹೋಳೆ ,ಅರುಣ ಕಟಾಂಬಳೆ, ರಮೇಶ ಗೊರಲ,  ಹಾಗೂ ಉಪಸ್ಥಿತರಿದ್ದರು

loading...