ಆಶಾ ಐಹೋಳೆ ವಿರುದ್ದ ಹಣ ವಂಚನೆ ಆರೋಪ:ಜಿ.ಪಂ ಮುಂದೆ ಪ್ರತಿಭಟನೆ

0
1
loading...

ಆಶಾ ಐಹೋಳೆ ವಿರುದ್ದ ಹಣ ವಂಚನೆ ಆರೋಪ:ಜಿ.ಪಂ ಮುಂದೆ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೋಳೆ ಮತ್ತು ಅವರ ಪತಿ ಪ್ರಶಾಂತ ಐಹೋಳೆ ಒಡೆತನದ ಮಹಾಲಕ್ಷ್ಮಿ ಮಲ್ಟಿ ಮತ್ತು ಡಿಸ್ಟ್ರಿಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಜನರಿಗೆ ಹಣ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು .

ಅಥಣಿ ಪಟ್ಟಣದಲ್ಲಿರುವ ಈ ಪ್ರೈವೇಟ್ ಲಿಮಿಟೆಡ್ ದಲ್ಲಿ ಜಿಲ್ಲೆಯ ವಿವಿದ ಗ್ರಾಮಗಳಲ್ಲಿ ಜನರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದರು .ಆದರೆ ಅವದಿ ಮುಗಿದರು ಹಣ ಮರಳಿಸದೆ ಹೂಡಿಕೆದಾರರಿಗೆ ಜಾತಿ ನಿಂದನೆ ಕೆಸ್ ದಾಖಲಿಸುವ ಬೆದರಿಕೆಯನ್ನು ಪ್ರಶಾಂತ ಐಹೋಳೆ ಹಾಕುತ್ತಿದ್ದಾರೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು .

loading...