ಇಂಡಿ ಬಂದ್ ಭಾಗಶವಾಗಿದೆ

0
0
loading...

ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗುತ್ತಿದೆ-ಜನ ಸಾಮಾನ್ಯರಿಗೆ ತೊಂದರೆಯಾಗಿದೆ
ಇಂಡಿ: ಕಾಂಗ್ರೆಸ್ ಪಕ್ಷಗಳು ಹಾಗೂ ಇನ್ನಿತರ ಸಂಘಟನೆಗಳು ದೇಶ್ಯಾದಂತ್ಯ ಭಾರತ್ ಬಂದ್‌ಗೆ ಕರೆ ನೀಡಿದ್ದನ್ನು ಇಂಡಿಯಲ್ಲಿಯು ಬಾಗಶ್‌ವಾಗಿ ಬಂದ್ ಮಾಡಲಾಗಿದ್ದು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಐಬಿಯಿಂದ ಪ್ರತಿಭಟನಾ ಮೆರವಣಿಗೆಯು ನಡೆಸಿ ಪಟ್ಟಣದ ನಾನಾ ವೃತ್ತಗಳಿಂದ ಹಾಯ್ದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದರು. ನಂತರ ವಿನಿ ವಿಧಾನಸೌಧಕ್ಕೆ ತೆರಳಿ ಕಂದಾಯ ಉಪವಿಭಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ಅಧ್ಯಕ್ಷ ಜಟ್ಟೆಪ್ಪ ರವಳಿ, ಪುರಸಭೆ ಅಧ್ಯಕ್ಷ ಶ್ರಿÃಕಾಂತ ಕೂಡಿಗನೂರ, ಶ್ರಿÃಮಂತ ಖಸ್ಕಿ, ಜಾವೇದ ಮೋಮಿನ, ಮುತ್ತಪ್ಪ ಪೋತೆ ಮಾತನಾಡಿ ಎನ್‌ಡಿಎ ಮೈತ್ರಿ ಕೂಟದ ಸರಕಾರವು ಜೀವನಾವಶ್ಯಕ ವಸ್ತುಗಳ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದೆ ಹಾಗೂ ಕೇಂದ್ರ ರಾಫೆಲ್ ಹಗರಣದಂತಹ ಭ್ರಷ್ಟಾಚಾರದಲ್ಲಿ ಮುಳಿಗಿದೆ ಹೊರತು ಇನ್ನಾವುಯದೇ ಜನಪರ ಕಾರ್ಯವನ್ನು ಮಾಡಿಲ್ಲ ಹಾಗೂ ನೋಟು ಅಮಾನ್ಯವಾಗಿ ಮಾಡಿ ದೇಶದ ಆರ್ಥಿಕತೆಯನ್ನು ಹಿನ್ನಡೆ ಮಾಡಿದಲ್ಲದೇ. ಈಗ ಜನ ಸಾಮಾನ್ಯರ ವಿರೋಧಿ ನೀತಿಯಿಂದ ದೇಶದ ಅಸಂಖ್ಯಾತ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದು ತಮ್ಮ ಸರಕಾರಕ್ಕೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ಆದರೆ ಪ್ರಧಾನಿ ಮೋದಿ ಸರಕಾರವು ಕಣ್ಣಿದ್ದರೂ ಕುರುಡವಾಗಿದೆ ಆದರೆ ಹಿಂದೆ ಪ್ರಧಾನಿ ಮನಮೋಹನ ಸಿಂಗ್ ಅವರ ನೇರ್ತರತ್ವದ ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆ ಕುರಿತು ಬಿಜೆಪಿ ಪಕ್ಷವು ಬೊಬ್ಬೆ ಹಾಕುತ್ತಿತ್ತು. ಆವತ್ತು ಬೆಲೆ ನೀಯಂತ್ರಣ ಕುರಿತು ಬೆಲೆ ಎತ್ತದ ಬಿಜೆಪಿ ಮುಖಂಡರು ಈಗೇಕೆ ಮೌನವಾಗಿದ್ದಾರೆ. ಅದಕ್ಕೆ ಪ್ರಧಾನಿ ಮಂತ್ರಿಗಳು ಉತ್ತರಿಸಬೇಕು. ಹಾಗೂ ಅಂತರಾಷ್ಟಿçÃಯ ಡಾಲರ್ ಗಳ ಎದುರು ಕುಸಿಯುತ್ತಿರುವ ಭಾರತ ದೇಶದ ರೂಪಾಯಿ ಮೌಲ್ಯದಿಂದ ದೇಶದ ಆರ್ಥಿಕ ಸ್ಥಿ ದಿವಾಳಿಯಾಗುತ್ತಿದ್ದರು. ಇನ್ನೂ ಕೇಂದ್ರ ಸರಕಾರ ಎಚ್ಚೆÃತ್ತುಕೊಳ್ಳುತ್ತಿಲ್ಲ. ಪೇಟ್ರೊÃಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿ, ಡಿಸೇಲ್ ಬೆಲೆ ಏರಿಕೆಯ ಸ್ಥಿತಿಯಲ್ಲಿದೆ. ಅಟೋ, ಟ್ಯಾಕ್ಸಿ, ಸಾರಿಗೆ ವಾಹನಗಳ ಮಾಲೀಕರಿಗೆ ಬೆಲೆ ಏರಿಕೆ ಕಂಟಕವಾಗಿದ್ದು. ಇದರಿಂದ ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಇದುವರೆಗೆ ಎನ್‌ಡಿಎ ಸರಕಾರದ ೧೪ ಬಾರಿ ಬೆಲೆ ಏರಿಸಿದೆ. ಮತ್ತು ದಿನ ನಿತ್ಯ ಏರಿಸುತ್ತಲೇ ಇದೆ. ಅಡುಗೆ ಅನೀಲಗಳ ಬೆಲೆ ೮೩೦ ರೂ.ಗಳಿಗೆ ಬಂದು ನಿಂತಿದೆ. ಅವರು ಕಂದಾಯವಿಭಾಗಾಧಿಕಾರಿ ಪಿ.ರಾಜ ಅವರಿಗೆ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರಸ್ ಮುಖಂಡರಾದ ಶ್ರಿÃಕಾಂತ ದೇವರ, ತಾ.ಪಂ ಅಧ್ಯಕ್ಷ ರುಕ್ಮುದ್ದಿನ ತದ್ದೆÃವಾಡಿ, ಅಣ್ಣಪ್ಪ ಬಿದರಕೋಟೆ, ಜಿ.ಪಂ ಸದಸ್ಯ ಸುಭಾಸ ಕಲ್ಲೂರ, ರಾಜು ಕುಲಕರ್ಣಿ, ಶಿವಯೋಗೇಪ್ಪ ಜನಗೊಂಡ, ಸುಭಾಸ ಬಾಬರ, ಅಂiÀÄÄಬ ಬಾಗವಾನ ,ಸತ್ತಾರ ಬಾಗವಾನ, ಲಿಂಬಾಜಿ ರಾಠೋಡ, ಮುಸ್ತಾಕ ಇಂಡಿಕರ, ಚಂದು ಸೊನ್ನ, ಸಂಜಿವ ಚೌಹಾಣ, ಧರ್ಮು ರಾಠೋಡ, ಮುನ್ನಾ ಡಾಂಗೆ, ರಶೀದಸಾಬ ಅರಬ ಮಲ್ಲು ಮಡ್ಡಿಮನಿ, ಪ್ರಕಾಶ ಕಂಬಾರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊÃಂಡಿದ್ದರು.

loading...