ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಭಾರತ ಸೇರಿ ಇತರೆಡೆ ಸುನಾಮಿ ಎಚ್ಚರಿಕೆ

0
1
loading...

ಜಕಾರ್ತ: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 7.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ಹೇಳಲಾಗಿದೆ.
ಮಧ್ಯೆ ಇಂಡೋನೇಷ್ಯಾದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಯುಎಸ್ಜಿಎಸ್ ವರದಿಯಲ್ಲಿ ಹೇಳಲಾಗಿದೆ
ಈ ನಡುವೆ ಇಂಡೋನೇಶಿಯನ್ ಡಿಸಾಸ್ಟರ್ ಏಜೆನ್ಸಿ ಕರಾವಳಿ ತೀರ ಹೊಂದಿರುವ ರಾಷ್ಟ್ರಗಳಿಗೆ ಸುನಾಮಿಯ ಎಚ್ಚರಿಕೆಯನ್ನೂ ರವಾನಿಸಿದೆ.

ಈ ಹಿಂದೆ ಇಂಡೋನೇಷ್ಯಾ ಸಮೀಪದ 2004ರಲ್ಲಿ ಸುಮಾತ್ರಾ ದ್ವೀಪದ ಬಳಿ 8.5 ತೀವ್ರತೆಗೆ ಭೂಕಂಪವಾಗಿ ದೊಡ್ಡ ಸುನಾಮಿ ಸೃಷ್ಟಿಯಾಗಿತ್ತು. ಇದರಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿ ಸಾವಿರಾರು ಜನ ಸುನಾಮಿಗೆ ಸಿಕ್ಕು ಮೃತಪಟ್ಟಿದ್ದರು.

loading...