ಉಜ್ವಲ ನಗರ ಗಲಾಟೆ: ನಗರ ಸೇವಕ ಶೇಖ ಬಂಧನ್

0
0
loading...

ಉಜ್ವಲ ನಗರ ಗಲಾಟೆ: ನಗರ ಸೇವಕ ಶೇಖ ಬಂಧನ್

ಕನ್ನಡಮ್ಮ ಸುದ್ದಿ-ಬೆಳಗಾವಿ :ನಗರದ ಉಜ್ವಲ ನಗರದಲ್ಲಿ ಇತ್ತೀಚಿಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಾಲಿ ಮಹಾನಗರ ಪಾಲಿಕೆ ಸದಸ್ಯ ಮತೀನಲಿ ಶೇಖ ಸೇರಿದಂತೆ ಒಟ್ಟು ಮೂರು ಜನ ಅಪಾಧಿತರನ್ನು ಮಾಳಮಾರುತಿ ಠಾಣೆಯ ಪೋಲೀಸರು ಬಂಧಿಸಿದ್ದಾರೆ

ಇತ್ತೀಚಿಗೆ ಉಜ್ವಲ ನಗರದಲ್ಲಿ ನಡೆದ ಗಲಾಟೆಯಲ್ಲಿ ಮಾಜಿ ನಗರಸೇವಕ ದರ್ಗಾ ಗಾಯಗೊಂಡಿದ್ದರು.ಮತ್ತು ಮತೀನಲಿ ಶೇಖ ಕೂಡಾ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಗರ ಸೇವಕ ಮತೀನಲಿ ಶೇಖ ಸೇರಿದಂತೆ ಒಟ್ಟು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

loading...