ಕಂಚಿನ ಕುವರಿ ಮಲಪ್ರಭಾ ಇನ್ನೂ ಕೆಎಲ್ಇ ಮಗಳು

0
0
loading...

ಮಲಪ್ರಭಾ ಜಾದವ ಬಡತನದಿಂದ ಬಂದ ಪ್ರತಿಭೆ ,ಮಲಪ್ರಭಾ ಸಂಪೂರ್ಣ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಸಂಸ್ಥೆ ವಹಿಸಿಕೊಳ್ಳಲಿದೆ. ಬೆಳಗಾವಿ ಪ್ರತಿಭೆ ಮುಂದೆ ಒಲಂಪಿಕ್ಸ್ ದಲ್ಲಿ ಚಿನ್ನ ಗೆಲ್ಲಲುತ್ತಾಳೆ ಎಂಬ ವಿಶ್ವಾಸವಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯದ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು .

loading...