ಕಬ್ಬಿಣ ಬಿಲ್ ವಿಳಂಬ ರೈತರಿಂದ ಆರೋಪ

0
0
loading...

ಮೈತ್ರಿ ಸರಕಾರವು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅನ್ನದಾತನಿಗೆ ಅನ್ಯಾಯ ಮಾಡುತ್ತಿದೆ. ಹಳೆ ಕಬ್ಬಿಣ ಕಟ್ ಬಾಕಿ ಬಿಲ್ ಪಾವತಿಸದೇ ಏಮಾರಿಸುತ್ತಿದೆ. ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

loading...