ಕಾಮುಕನನ್ನು ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯ

0
0
loading...

ಬಾಲಕಿ ಮಸೀರಾ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಟಿಪ್ಪು ಸುಲ್ತಾನ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು ಬಸವರಾಜ ಲಕ್ಷ್ಮಣ ಭೋಸಲೇ ಪೋಕ್ಸೊ ಕಾಯ್ದೆ ಯಡಿಯಲ್ಲಿ ಬಂಧಿಸಿ ಠಾಣೆಯಲ್ಲಿ ಇರಿಸಲಾಗಿದೆ. ಆ ಕಾಮುಕನನ್ನು ಇಷ್ಟಕ್ಕೆ ಬಿಡದೆ ಅವನನ್ನು ಗಲ್ಲಿಗೆ ಏರಿಸಿ, ಬಾಲಕಿಗೆ ನ್ಯಾಯ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಕೇಳಿಕೊಂಡರು.

loading...