ಕಿಡಿಗೇಡಿಗಳಿಂದ ಕಲ್ಲು ತೂರಾಟ: ವೀರಭದ್ರನಗರದಲ್ಲಿ ಉದ್ವಿಗ್ನ ಪರಿಸ್ಥಿತಿ

0
116
loading...

ಕಿಡಿಗೆಡಿಗಳಿಂದ ಕಲ್ಲು ತೂರಾಟ: ವಿರಭದ್ರನಗರದಲ್ಲಿ ಉದ್ವಿಗ್ನ ಪರಿಸ್ಥಿತಿ

ಕನ್ನಡಮ್ಮ ಸುದ್ದಿ- ಬೆಳಗಾವಿ: ವೀರಭದ್ರ ನಗರದಲ್ಲಿ ಕಿಡಿಗೇಡಿಗಳಿಂದ ಕಲ್ಲು ಎಸೆದು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಗಣೇಶ ಮೆರವಣಿಗೆ ಹೊರಡುವ ವೇಳೆಗೆ ಕರೆಂಟ್ ಪರಿವರ್ತೆತಕ್ಕೆ ಬಿಯರ ಬಾಟಲಿಯಿಂದ ಎಸೆದು ಕರೆಂಟ್ ಹೊಗುವಂತೆ ಮಾಡಿ‌ ಕಿಡಿಗೇಡಿಗಳ ಕಲ್ಲು‌ ಎಸೆದಿದ್ದಾರೆ. ಇದರಿಂದ ಟಾಟಾ ಜಕ್ಕಂಗೊಂಡಿದ್ದು. ವಾಹನದಲ್ಲಿದ್ದ ಪರಶೂರಾಮ ಪಾಟೀಲ, ಚಾಳುಬಾ ಗೋವಿಂದ ಪಾಟೀಲ ಸೇರಿದಂತೆ ಏಳು ಜನರಿಗೆ ಗಾಯಗೊಂಡಿದ್ದಾರೆ.

ಪೊಲೀಸ್ ರು ಸ್ಥಳಕ್ಕೆ ಆಗಮಿಸಿ ಲಾಟಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

loading...