ಕೆಎಲ್‌ಎಸ್ ಅಮೃತ ಮಹೋತ್ಸವಕ್ಕೆ ರಾಷ್ಟçಪತಿ ಆಗಮನ

0
19

ಕೆಎಲ್‌ಎಸ್ ಅಮೃತ ಮಹೋತ್ಸವಕ್ಕೆ ರಾಷ್ಟçಪತಿ ಆಗಮನ
ಕನ್ನಡಮ್ಮ ಸುದ್ದಿ-ಬೆಳಗಾವಿ: ಕೆಎಲ್‌ಎಸ್ ಅಮೃತ ಮಹೋತ್ಸವಕ್ಕೆ ರಾಷ್ಟçಪತಿ ಘನತೆವೆತ್ತ ರಾಷ್ಟçಪತಿ ರಾಮನಾಥ ಕೋವಿಂದ ಹಾಗೂ ದೇಶದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸೆ. ೧೫ಕ್ಕೆ ಆಗಮಿಸಲಿದ್ದಾರೆ ಎಂದು ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಸುಮಾರು ೫ ಸಾವಿರ ಜನ ಆಗಮಿಸಲಿದ್ದಾರೆ. ಬೆಳಗಾವಿ ನಗರ ಮತ್ತು ಜಿಲ್ಲೆಯ ಶ್ರೀಮಂತ ಇತಿಹಾಸದ ಅನಾವರಣ ಪರಿಚಯ ರಾಷ್ಟ್ರಪತಿ ಅವರಿಗೆ ನೀಡಲಾಗಿದೆ ಎಂದರು. ಸಂಸದ ಸುರೇಶ ಅಂಗಡಿ, ಎಂ. ಆರ್. ಕುಲಕರ್ಣಿ, ಮುತಾಲಿಕ ದೇಸಾಯಿ ಉಪಸ್ಥಿತರಿದ್ದರು.

loading...