ಕೊಡಗಿಗೆ ಮಿಡಿದ ನಿವೃತ್ತ ಪೊಲೀಸ್ ಅಧಿಕಾರಿಗಳು:₹25 ಸಾವಿರ ಡಿಡಿ ರವಾಣೆ

0
0
loading...

ಮಳೆ ದುರಂತಕ್ಕೀಡಾದ ಮಡಿಕೇರಿ ಸಂತ್ರಸ್ತರಿಗೆ ₹25 ಸಾವಿರ ಡಿಡಿಯನ್ನು ಇಂದು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ವೇದಿಕೆ ಸಿಎಂಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಸಂದಾಯ ಮಾಡಲಾಯಿತು.ಸಂಘದ ಉಪಾಧ್ಯಕ್ಷ ನಿವೃತ್ತ ಎಸ್ಪಿ ಡಿ. ಬಿ. ನೇತ್ರೇಕರ, ಕಾರ್ಯದರ್ಶಿ ಎ. ಎಂ. ಶೇಖ್, ಆರ್. ಬಿ. ಪಾಟೀಲ, ಎಚ್. ಎಸ್. ಕೇರಿ, ಎ. ಸಿ. ಅಂಗಡಿ, ಸಿ. ಸಿ. ಮಮದಾಪುರ, ಎಸ್. ವಿ. ನಂದಗಾವಿ, ಎನ್. ಜಿ. ಸಲಗರ ಇತರ ಹಿರಿಯ ನಿವೃತ್ತ ಅಧಿಕಾರಿಗಳು ಉಪಸ್ಥಿತರಿದ್ದರು

loading...