ಕೋ-ಆಪ್ಟೆಕ್ಸ್ ರವರಿಂದ ಗಣೇಶ ಹಬ್ಬದ ವಿಶೇಷ ಕೊಡುಗೆ ಮಾರಾಟ

0
0
loading...

ಕೋ-ಆಪ್ಟೆಕ್ಸ್ ರವರಿಂದ ಗಣೇಶ ಹಬ್ಬದ ವಿಶೇಷ ಕೊಡುಗೆ ಮಾರಾಟ
ಕನ್ನಡಮ್ಮ ಸುದ್ದಿ-ಬೆಳಗಾವಿ: ಕೋ-ಆಪ್ಟೆಕ್ಸ್ ರವರಿಂದ ಗೌರಿ ಗಣೇಶ ಹಬ್ಬದ ವಿಶೇಷ ಕೊಡುಗೆ ಪ್ರದರ್ಶನ ಮತ್ತು ಮಾರಾಟ ನಗರದ ಚನ್ನಮ್ಮ ವೃತ್ತದಲ್ಲಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರದಿಂದ ೧೨ ದಿನಗಳ ಕಾಲ ನಡೆಯಲಿದೆ.
ಕೋ-ಆಪ್ಟೆಕ್ಸ್ ಮಾರಾಟ ಮಳಿಗೆಯನ್ನು ಅಪರ ಜಿಲ್ಲಾಧಿಕಾರಿಗಳ ಡಾ.ಬುದೇಪ್ಪ ಅವರು ಉದ್ಘಾಟಿಸಿ ಮಾತನಾಡಿದ ಅವರು ಈ ಮಳಿಗೆಯಲ್ಲಿ ಉತ್ತಮ ಬಟ್ಟೆಗಳು, ರೇಷ್ಮೆÃ ಸೀರೆ ಹಾಗೂ ಮದುವೆ ಪಂಚೆಗಳನ್ನು ವಿಶೇಷ ದರದಲ್ಲಿ ಪ್ರದರ್ಶನಕ್ಕೆ ಮಾರಾಟ ಮಾಡಲಾಗುತ್ತಿದೆ ಸಾರ್ವಜನಿಕರು ಈ ಅವಕಾಶ ಸದುಪಯೋಗ ಪಡೆಯಬೇಕೆಂದರು.

ಬೆಳಿಗ್ಗೆ ೧೦ರಿಂದ ರಾತ್ರಿ ೮ ಗಂಟೆಯವರೆಗೂ ತೆರೆಯಲಾಗಿದೆ.ಇಲ್ಲಿ ದೊರೆಯುವ ಎಲ್ಲ ವಸ್ತುಗಳಿಗೆ ಶೇ.೩೦%ರಷ್ಟು ಸರ್ಕಾರಿ ರಿಯಾಯಿತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮರುಗೇಶ ರೀಜನಲ್ ಮಾನ್ಯೆÃಜರ್ ಬೆಂಗಳೂರು, ಮನಿಹೊನ್ನನ ಮಾನ್ಯೆÃಜರ್, ದಯಾಳಂದ ಆರ್, ಹಾಗೂ ಉಪಸ್ಥಿತರಿದ್ದರು.

loading...