ಗಣಪತಿ ಮಂಡಳಿ ವತಿಯಿಂದ 80 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ವಿತರಣೆ.

0
0
loading...

ಬೆಳಗಾವಿಯ ಜಾಲಗಾರ ಗಲ್ಲಿಯ ಗಣಪತಿ ಮಂಡಳಿ ವತಿಯಿಂದ ಸುವರ್ಣ ಮಹೋತ್ಸವ ನಿಮಿತ್ಯವಾಗಿ 80 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು.ಈ ವೇಳೆ ಮಾರ್ಕೆಟ್ ಪೊಲೀಸ್ ಸ್ಟೇಷನನ CPI ವಿಜಯ ಮುರಗೊಡ, ಸಮಾಜ ಕಾರ್ಯಕರ್ತ ಸುನಿಲ್ ಜಾಧವ್,ಮಂಡಲ ಅಧ್ಯಕ್ಷ ಬಾಲಚಂದ್ರ ಗಿಂಡೇ,ಸಂಜಯ ನಾಯಕ ಇತರರು ಉಪಸ್ಥಿತರಿದ್ದರು.

loading...