ಗರಿಮಾ ಹೋಮ್ಸ್ ಇನ್ಸೂರೆನ್ಸ್ ಕಂಪನಿಯಿಂದ ಗ್ರಾಹಕರಿಗೆ ಮಕ್ಮಲ್ ಟೊಪ್ಪಿ; ಏಜೆಂಟ್ ಅಳಲು

0
0
loading...

ಗರಿಮಾ ಹೋಮ್ಸ್ ಇನ್ಸೂರೆನ್ಸ್ ಕಂಪನಿಯೊಂದು ಗ್ರಾಹಕರಿಗೆ ಐದು ವರ್ಷದಲ್ಲಿ ನಿಮ್ಮ ದುಡ್ಡನ್ನು ಎರಡು ಪಟ್ಟು ಮಾಡುದಾಗಿ ಹೇಳಿ, ಗ್ರಾಹಕರಿಗೆ ಮಕ್ಮಲ್ ಟೊಪ್ಪಿ ಹಾಕಿ ಈಗ್ ಮ್ಯಾನೇಜರ್ ಹಾಗೂ ಸಂಸ್ಥಾಪಕ ಸಮೇತ ಇಬ್ಬರು ಕನ್ಮರೆಯಾಗಿದ್ದಾರೆ ಎಂದು ಕಂಪನಿಯ ಓಜೆಂಟರಾದ ಮುಬಾರಕ ಬಾಗವಾನ ಹಾಗು ರೈತ ಸಂಘನೆಗಳು ದೂರು ನೀಡಿದರು.ಸ್ಥಳೀಯ ಜಿಲ್ಲಾದಿಕಾರಿಗಳ ಆವರಣದ ರೈತ ಸಂಘನೆಯ ವೇದಿಕೆ ಮೇಲೆ ಮಾಧ್ಯಮದವರ ಜೊತೆ ಮಾತನಾಡಿದ ಅವರು.ಇದರ ವಿಷಯವಾಗಿ 27 ರಂದು ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಡಿಸಿ ಅವರಿಗೆ ಮನವಿ ನೀಡಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದರು.

loading...