ಗಡಿ ಸಮಸ್ಯೆ ಇತ್ಯರ್ಥವಾಗುವವರೆಗೂ ಜಿಲ್ಲಾ ವಿಭಜನೆ ಸಮಂಜಸವಲ್ಲ: ಅಶೋಕ್ ಚಂದ್ರರಗಿ

0
0
loading...

ಬೆಳಗಾವಿ ಜಿಲ್ಲೆಯನ್ನು ಮೂರು ಭಾಗವಾಗಿ ವಿಂಗಡಿಸಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರ ಸರಿಯಲ್ಲ,ಗಡಿ ಸಮಸ್ಯೆ ಸುಪ್ರಿಂ ಕೋರ್ಟ್ನಲ್ಲಿರುವಾಗು ರಾಜ್ಯ ಸರಕಾರ ಜಿಲ್ಲಾ ವಿಭಜನೆಗೆ ಮುಂದಾದರೆ ಕುಮಾರಸ್ವಾಮಿ ದುರಂತ ನಾಯಕರಾಗುತ್ತಾರೆ ಎಂದು ಅಶೋಕ್ ಚಂದ್ರರಗಿ ಹೇಳಿದರು.

 

loading...