ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ 136 ವಾರ್ಡ್‍ಗಳ ಫಲಿತಾಂಶ ಪ್ರಕಟ

0
17
loading...

ಕನ್ನಡಮ್ಮ ಸುದ್ದಿ-ಹಾವೇರಿ: ಹಾವೇರಿ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ 136 ಕ್ಷೇತ್ರಗಳ ಪೈಕಿ ಬಿಜೆಪಿ 43, ಕಾಂಗ್ರೆಸ್ 66, ಜೆ.ಡಿ.ಎಸ್. 3, ಕೆಪಿಜೆಪಿ 10 ಹಾಗೂ ಪಕ್ಷೇತರರು 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಹಾವೇರಿ ನಗರಸಭೆಯ 31 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 9, ಪಕ್ಷೇತರರು ಏಳು ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ. ರಾಣೇಬೆನ್ನೂರ ನಗರಸಭೆ 35 ವಾರ್ಡ್‍ಗಳ ಪೈಕಿ ಬಿಜೆಪಿ 15, ಕೆಪಿಜೆಪಿ 10, ಕಾಂಗ್ರೆಸ್ 9, ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಹಾನಗಲ್ ಪುರಸಭೆಯ 23 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 19, ಬಿಜೆಪಿ 4 ವಾರ್ಡ್‍ಗಳಲ್ಲಿ ಗೆಲುವುದು ಸಾಧಿಸಿದೆ. ಸವಣೂರ ಪುರಸಭೆಯ 27 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 8, ಜೆಡಿ ಎಸ್ 2 ಹಾಗೂ ಪಕ್ಷೇತರರು 2 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಹಿರೇಕೆರೂರು ಪಟ್ಟಣ ಪಂಚಾಯತಿಯ 20 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 8, ಬಿಜೆಪಿ 7, ಜೆ.ಡಿ.ಎಸ್. ಒಂದು ಹಾಗೂ ಪಕ್ಷೇತರರು 4 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಾವೇರಿ ನಗರಸಭೆಯ ವಿಜೇತರ ವಿವರ:
ವಾರ್ಡ್ ಸಂಖ್ಯೆ ವಿಜೇತ ಅಭ್ಯರ್ಥಿಗಳು ಪಕ್ಷ ಪಡೆದ ಮತ01 ನಾಗರಾಜ ಮಲ್ಲಪ್ಪ ತಳವಾರ(ಎಸ್.ಟಿ.) ಕಾಂಗ್ರೆಸ್ 497
02 ಶ್ರೀಮತಿ ಲಲತಾ ನಾಗೇಶ ಮಲಗೋಡ(ಎಸ್.ಸಿ.ಮಹಿಳೆ)ಬಿಜೆಪಿ 1045, 03 ರವಿ ಸದಾನಂದ ದೊಡ್ಡಮನಿ ಕಾಂಗ್ರೆಸ್606, 04 ವೆಂಕಟೇಶ ದುರಗಪ್ಪ ಬಿಜಾಪುರ (ಪ.ಜಾ) ಕಾಂಗ್ರೆಸ್471, 05 ಇಮಾಮಜಾಫರ ಉಸ್ಮಾನಖಾನ್ ಪಠಾಣ(ಹಿಂ.ವರ್ಗ-ಎ)ಕಾಂಗ್ರೆಸ್ 956, 06 ಸಂಜೀವ ಎಂ.ನೀರಲಗಿ (ಸಾಮಾನ್ಯ) ಕಾಂಗ್ರೆಸ್654, 07 ಶಶಿಕಲಾ ರಾಮು ಮಾಳಗಿ(ಎಸ್.ಸಿ.ಮಹಿಳೆ)ಪಕ್ಷೇತರ 252, 08 ಪೂಜಾ ಬಸಯ್ಯ ಹಿರೇಮಠ(ಹಿಂ.ವರ್ಗ-ಬಿ ಮಹಿಳೆ) ಕಾಂಗ್ರೆಸ್ 420, 09 ಬ್ಯಾಡಗಿ ಚನ್ನಮ್ಮ ಬಸವರಾಜ(ಸಾಮಾನ್ಯ ಮಹಿಳೆ) ಬಿಜೆಪಿ 425 , 10 ಪ್ರಸನ್ನ ಧಾರವಾಡ ಶೇಖರಸಿಂಗ್ ಪಕ್ಷೇತರ 38611 ಶಿವಯೋಗಿ ಸಿದ್ದಬಸಯ್ಯ ಹೂಲಿಕಂತಿಮಠ (ಹಿಂ.ವರ್ಗ-ಬಿ) ಬಿಜೆಪಿ 486 12 ವಿಶಾಲಕ್ಷಿ ಶ್ರೀಧರ ಆನವಟ್ಟಿ (ಎಸ್.ಟಿ.ಮಹಿಳೆ) ಕಾಂಗ್ರೆಸ್ 114313 ದೀಪಾ ನಿರಂಜನ ಹೆರೂರ(ಸಾಮಾನ್ಯ ಮಹಿಳೆ) ಬಿಜೆಪಿ 485, 14 ಬಸವ್ವ ಸತೀಶ ಹಾವೇರಿ(ಸಾಮಾನ್ಯ ಮಹಿಳೆ) ಪಕ್ಷೇತರ 455, 15 ಸವಿತಾ ಕೋಟೆಪ್ಪ ಕಂಬಳಿ(ಹಿಂ.ವರ್ಗ-ಎ ಮಹಿಳೆ) ಬಿಜೆಪಿ 339, 16 ನಿಂಗರಾಜ ಬಸವರಾಜ ಶಿವಣ್ಣನವರ(ಸಾಮಾನ್ಯ) ಕಾಂಗ್ರೆಸ್ 728, 17 ಜಾಹೀದಾಬಾನು ಅಬ್ದುಲ್ ರಜಾಕ್ ಜಮಾದಾರ(ಸಾಮಾನ್ಯ ಮಹಿಳೆ) 248, 18 ಪೀರಸಾಬ ಮುನಾಫಸಾಬ ಚೋಪದಾರ(ಹಿಂ.ವರ್ಗ-1 ಮೀಸಲು) ಕಾಂಗ್ರೆಸ್ 341, 19 ಗಿರೀಶ ಶಿವಪುತ್ರಪ್ಪ ತುಪ್ಪದ (ಸಾಮಾನ್ಯ) ಬಿಜೆಪಿ 457
20 ಬಸವರಾಜ ಭದ್ರಪ್ಪ ಬೆಳವಡಿ(ಸಾಮಾನ್ಯ) ಪಕ್ಷೇತರ 367, 21 ಉಮೇಶ ಶೇಖಪ್ಪ ಕುರುಬರ(ಸಾಮಾನ್ಯ) ಪಕ್ಷೇತರ 278
22 ಮಂಜುನಾಥ ತೀ ಬಸವಣ್ಣನವರ(ಹಿಂ.ವರ್ಗ-ಎ) ಕಾಂಗ್ರೆಸ್ 225, 23 ದಾದಾಪೀರ ಇಸ್ಮಾಯಿಲ್ ಸಾಬ ಚೂಡಿಗಾರ(ಸಾಮಾನ್ಯ) ಕಾಂಗ್ರೆಸ್ 457, 24 ರೇಣುಕಾ ರವಿಪುತ್ರನ್(ಸಾಮಾನ್ಯ ಮಹಿಳೆ) ಕಾಂಗ್ರೆಸ್ 207, 25 ಮಲ್ಲವ್ವ ಶಿವಪ್ಪ ಗೌರಮ್ಮನವರ(ಹಿಂ.ವರ್ಗ-ಅ ಮಹಿಳೆ) ಬಿಜೆಪಿ 707, 26 ರಜೀಯಾಬೇಗಂ ಹುಸೇನಸಾಬ ದೇವಿಹೊಸೂರ(ಹಿಂ.ವರ್ಗ-ಅ ಮಹಿಳೆ) ಬಿಜೆಪಿ 461, 27 ಮಲ್ಲಿಕಾರ್ಜುನ ಗುರುಪಾದಪ್ಪ ಸಾತೇನಹಳ್ಳಿ ಪಕ್ಷೇತರ 427
28 ಚೈತ್ರ ಶಂಭುಲಿಂಗ ಹತ್ತಿ(ಸಾಮಾನ್ಯ ಮಹಿಳೆ) ಪಕ್ಷೇತರ 172, 29 ಜೈರಾಬಿ ಇಕ್ಬಾಲ್ ಅಹ್ಮದ್ ಖಾಜಿ(ಸಾಮಾನ್ಯ ಮಹಿಳೆ) ಕಾಂಗ್ರೆಸ್ 477, 30 ಸಚಿನ್ ಶಿವಶಂಕರ ಸಂಬಳ(ಸಾಮಾನ್ಯ) ಕಾಂಗ್ರೆಸ್ 328, 31 ಕವಿತಾ ಅಡಿವಯ್ಯ ಯಲವಿಗಿಮಠ(ಸಾಮಾನ್ಯ ಮಹಿಳೆ) ಬಿಜೆಪಿ 975

loading...