ನಾವು ಯಾರಿಗೂ ಅನ್ಯಾಯ ಮಾಡಿಲ್ಲ :ಸತೀಶ ಜಾರಕಿಹೋಳಿ ನಿರ್ದಾರಕ್ಕೆ  ಬದ್ದ: ರಮೇಶ ಜಾರಕಿಹೋಳಿ

0
1
loading...

ನಾವು ಯಾರಿಗೂ ಅನ್ಯಾಯ ಮಾಡಿಲ್ಲ :ಸತೀಶ ಜಾರಕಿಹೋಳಿ ನಿರ್ದಾರಕ್ಕೆ  ಬದ್ದ: ರಮೇಶ ಜಾರಕಿಹೋಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಲ್ಲಿ ಇಷ್ಟು ಕೀಳು ಮಟ್ಟದ ರಾಜಕಾರಣ ಎಂದು ನೋಡಿಲ್ಲ ,ಜಾತಿ ರಾಜಕಾರಣ ನಾವು ಎಂದು ಮಾಡಿಲ್ಲ ನಮ್ಮಿಂದ ಯಾರಿಗೂ ಅನ್ಯಾಯವಾಗಿಲ್ಲ ,ನಾಳೆ ನಡೆಯುವ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸತೀಶ ಜಾರಕಿಹೋಳಿ ಅವಮಾನವಾದರೆ ಸತೀಶ ನಿರ್ದಾರಕ್ಕೆ ನಾನು ಬದ್ಧ ಎಂದು ಸಚಿವ ರಮೇಶ ಜಾರಕಿಹೋಳಿ ತಿಳಿಸಿದರು .

ಇಂದು ನಗರದ ಸರ್ಕಿಟ್ ಹೌಸದಲ್ಲಿ ಮಾದ್ಯಮದೊಂದುಗೆ ಮಾತನಾಡಿದ ಅವರು ಹೆಬ್ಬಾಳಕರ್ ನನಗೆ ಹಣ ನೀಡಿದ್ದೆನೆ ಎಂದು ಹೇಳುವುದು ಸರಿಯಲ್ಲ,ಅವರ ಕಡೆ ಹಣ ಪಡೆಯುವಷ್ಟು ಕೀಳು ಮಟ್ಟಕ್ಕೆ ನಮ್ಮ ಕುಟುಂಬದ ಬಂದಿಲ್ಲ ಎಂದು ಶಾಸಕಿ ಹೆಬ್ಬಾಳಕರ್ ಜಾರಕಿಹೋಳಿ ಕುಟುಂಬಕ್ಕೆ ಹಣ ನೀಡಿರುವ ವಿಷಯದ ಬಗ್ಗೆ ಸ್ಪಷ್ಟ ಪಡೆಸಿದರು .

loading...