ಪಕ್ಷ ಬೀಡುವುದಿಲ್ಲ ,ಜಿಲ್ಲೆಯ ಸಮಸ್ಯೆ ನಾವೆ ಬಗೆ ಹರಿಸಿಕೊಳ್ಳುತ್ತವೆ :ಸತೀಶ ಜಾರಕಿಹೋಳಿ

0
1
loading...

ಪಕ್ಷ ಬೀಡುವುದಿಲ್ಲ ,ಜಿಲ್ಲೆಯ ಸಮಸ್ಯೆ ನಾವೆ ಬಗೆ ಹರಿಸಿಕೊಳ್ಳುತ್ತವೆ :ಸತೀಶ ಜಾರಕಿಹೋಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ರಾಜಕಾಣದಲ್ಲಿ ಯಾರು ಹಸ್ತಕ್ಷೇಪ ಮಾಡಬೇಕಾಗಿಲ್ಲ.ಜಿಲ್ಲೆಯ ಮುಖಂಡರ ಜೊತೆ ಚರ್ಚೆಯ ಬಗ್ಗೆ ಶೀಘ್ರದಲ್ಲಿ ನಾವೇ ಬಗೆ ಹರಿಸಿಕೊಳ್ಳುತ್ತವೆ,ಪಕ್ಷ ಬೀಡುವುದುದಿಲ್ಲ ಎಂದು ಶಾಸಕ ಸತೀಶ ಜಾರಕಿಹೋಳಿ ಹೇಳಿದ್ದಾರೆ .

ರವಿವಾರ ಮಾದ್ಯಮದ ಜೊತೆ ಮಾತನಾಡಿದ ಅವರು ನಮ್ಮ ಜಿಲ್ಲೆ ರಾಜಕಾರಣದಲ್ಲಿ ಬೇರೆಯವರು ಮೂಗು ತೊರಿಸದಂತೆ ಶಾಸಕಿ ಲಕ್ಷ್ಮಿ
ಹೆಬ್ಬಾಳಕರ್ ಪರವಾಗಿ ಬ್ಯಾಂಟಿಗ್ ಮಾಡಿರುವ ಸಚಿವ ಡಿ.ಕೆ ಶಿವಕುಮಾರ್ ಗೆ ಎಚ್ವರಿಸಿದ್ದಾರೆ .

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಬೇರೆದವರು ಹಸ್ತಕ್ಷೇಪ ಮಾಡಿದರೆ ನಮ್ಮ ದಾರಿ ನಾವು ನೋಡಿಕೊಳ್ಳುವ ಬಗ್ಗೆ ರಮೇಶ ಜಾರಕಿಹೋಳಿ ಹೇಳಿಕೆಗೆ ಪೂರಕವಾಗಿ ಇಂದು ಸತೀಶ ಜಾರಕಿಹೋಳಿ ಹೇಳಿದ್ದಾರೆ.

loading...