ಪುರಸಭೆ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್: ಬಿಜೆಪಿಗೆ 4 ಸ್ಥಾನ

0
2
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಸಿ.ಎಂ ಉದಾಸಿ ಮತ್ತು ಶ್ರೀನಿವಾಸ ಮಾನೆ ಅವರಿಗೆ ಪ್ರತಿಷ್ಠೆಯಾಗಿದ್ದ ಹಾನಗಲ್ಲ ಪುರಸಭೆಯ ಅಧಿಕಾರದ ಗದ್ದುಗೆಯ ಕಾಂಗ್ರೆಸ್ ತನ್ನ ಮಡಿಲಿಗೆ ಹಾಕಿಕೊಕೊಂಡಿದೆ. ಒಟ್ಟು 23 ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷದ 19 ಅಭ್ಯರ್ಥಿಗಳು ಆಯ್ಕೆಗೊಂಡರೆ. ಬಿಜೆಪಿ ಪಕ್ಷದ ಕೇವಲ 4 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮತ್ತು ಮಾಜಿ ಸಚಿವ ಮನೋಹರ ತಹಶೀಲ್ದಾರರ ತಂತ್ರಗಾರಿಕೆಯಿಂದ ಹಾನಗಲ್ಲ ಪುರಸಭೆಯ ಕಾಂಗೈ(ಕೈ)ಪಾಲಾಗಿದೆ.
ವಾರ್ಡ 1: ಬಡಗಿ ನಾಸೀರಾ ಮರ್ದಾನಸಾಬ ಕಾಂಗ್ರೇಸ್(488)ವಿಜೇತ, ಅರೀಫಾ ಮಹಬೂಬ ಟೊಣ್ಣಿಕೇರಿ ಬಿಜೆಪಿ(188) ವಾರ್ಡ 2:ಹುಲ್ಲತ್ತಿ ಖುóರ್ಷಿದಅಹ್ಮದ ಮಹ್ಮದಗೌಸ ಕಾಂಗ್ರೇಸ್(561)ವಿಜೇತ, ಹಜರತಲಿ ಬಾಬಾಜಾನಸಾಬ ಮಲ್ಲಿಗಾರ ಬಿ.ಜೆ.ಪಿ(339) ಮಹ್ಮದಸಾದಿಕ ಅಬ್ದುಲಗಪೂರ ಅಕ್ಕಿವಳ್ಳಿ ಜೆ.ಡಿ.ಎಸ್(08), ವಾರ್ಡ 3:ವೀಣಾ ರಾಜೇಶ ಗುಡಿ ಕಾಂಗ್ರೇಸ್(412)ವಿಜೇತ, ಶಕುಂತಲಾ ಶಂಬಣ್ಣ ಇಂಗಳಕಿ ಬಿ.ಜೆ.ಪಿ(278), ವಾಡ್ 4:ಸುನಕವ್ವ ಕೋಟೆಪ್ಪ ಚಿಕ್ಕಣ್ಣನವರ ಬಿ.ಜೆ.ಪಿ(286)ವಿಜೇತ, ಕಮಲವ್ವ ಹ ನಾಗಣ್ಣನವರ ಕಾಂಗ್ರೇಸ್(159), ಯಲ್ಲಪ್ಪ ಹೇಮಾಜಪ್ಪ ಶೇರಕಾನೆ ಪಕ್ಷೇತರ(78), ವಾರ್ಡ 5:ಭದ್ರಾವತಿ ಸುನೀತಾ ಶ್ರೀನಿವಾಸ. ಕಾಂಗ್ರೇಸ್(408)ವಿಜೇತ, ಶೃತಿ ಸುನೀಲ ಮ್ಯಾಗಳಗೇರಿ ಬಿಜೆಪಿ(270), ವಾರ್ಡ 6:ಪ್ರಕಾಶ ಬೀಮಪ್ಪ ತಳವಾರ ಕಾಂಗ್ರೇಸ್(293)ವಿಜೇತ, ಪ್ರಕಾಶ ಶೇಕಪ್ಪ ನಂದಿಕೊಪ್ಪ ಬಿ.ಜೆ.ಪಿ(196), ಪರಶುರಾಮ ಕೃ ತಳವಾರ ಜೆ.ಡಿ.ಎಸ್(06), ವಾರ್ಡ 7:ಜಮೀರಅಹ್ಮದ ಮೌಲಾಲಿ ದರ್ಗಾ ಬಿ.ಜೆ.ಪಿ(367)ವಿಜೇತ, ನಾಸೀರಖಾನ ಮೋದಿನಸಾಬ ಮತ್ತಿಹಳ್ಳಿ ಕಾಂಗ್ರೇಸ್(245), ಮಹ್ಮದಇಸೂಫ ಮಹ್ಮದಗೌಸ ವೆಂಕಟಾಪೂರ ಪಕ್ಷೇತರ(38), ವಾರ್ಡ 8:ಮಹೇಶ ನಿಂಗಪ್ಪ ಪವಾಡಿ ಕಾಂಗ್ರೇಸ್(563)ವಿಜೇತ, ನಿಂಗಪ್ಪ ಶಿವಲಿಂಗಪ್ಪ ಪವಾಡಿ ಬಿಜೆಪಿ(257), ವಾರ್ಡ 9:ನಾಯಕನವರ ರಶಿದಾಬೀ ಅಬ್ದುಲ್ ರಹಮಾನ್ ಕಾಂಗ್ರೇಸ್(456)ವಿಜೇತ, ಜಹಾನಾರ ಮಹ್ಮದಶಮಶುದ್ದೀನ ಇನಾಂದಾರ ಬಿಜೆಪಿ(129), ರಾಣೆಬೆನ್ನೂರ ಶಕೀಲಾಬಾನು ಜೆಡಿಎಸ್(7), ವಾರ್ಡ 10:ವಿರುಪಾಕ್ಷಪ್ಪ ಬಸಪ್ಪ ಕಡಬಗೇರಿ ಕಾಂಗ್ರೇಸ್(528)ವಿಜೇತ, ಅಶೋಕ ಚಿದಾನಂದಪ್ಪ ಬಾಳಂಬೀಡ ಬಿಜೆಪಿ(156),

ವಾರ್ಡ 11:ಗಂಗೂಬಾಯಿ ರಾಮಚಂದ್ರ ನಿಂಗೋಜಿ ಕಾಂಗ್ರೇಸ್(410)ವಿಜೇತ, ಶಿಲ್ಪಾ ರವಿರಾಜ ಕಲಾಲ ಬಿಜೆಪಿ(228), ಕವಿತಾ ಕೇಶವ ಶೇಷಗಿರಿ ಜೆ.ಡಿ.ಎಸ್(37), ವಾರ್ಡ 12:ಶೋಭಾ ಚಂದ್ರಕಾಂತ ಉಗ್ರಣ್ಣನವರ ಬಿಜೆಪಿ(487)ವಿಜೇತ, ಸೋನಾಬಾಯಿ ಪರಶುರಾಮ ಸುಣಗಾರ ಕಾಂಗ್ರೇಸ್279), ವಾರ್ಡ 13:ಅನಂತವಿಕಾಸ ಫಕ್ಕಿರಪ್ಪ ನಿಂಗೋಜಿ ಕಾಂಗ್ರೇಸ್(632)ವಿಜೇತ, ಮೋಹನ ಹನುಮಂತಪ್ಪ ಚಿಕ್ಕಣ್ಣನವರ ಬಿಜೆಪಿ(154), ವಾರ್ಡ 14:ಶೋಭಾ ಮಾರುತಿ ಹೊಂಬಳಿ ಕಾಂಗ್ರೇಸ್(494)ವಿಜೇತ, ಆಶಾ ಗಣೇಶ ಮೂಡ್ಲಿಯವರ ಬಿಜೆಪಿ(405), ಜಯಶ್ರೀ ರವಿಂದ್ರ ಲಕ್ಮ್ಷೇಶ್ವರ ಸ್ವತಂತ್ರ(16), ವಾರ್ಡ 15:ರವಿ ನಿಂಗಪ್ಪ ಹನುಮನಕೋಪ್ಪ ಕಾಂಗ್ರೇಸ್(388)ವಿಜೇತ, ರಾಮಚಂದ್ರ ಭೀಮಪ್ಪ ಚಿಕ್ಕಣ್ಣನವರ ಬಿಜೆಪಿ(180), ಈಳಗೇರ ನಾಗರಾಜ ಫಕ್ಕೀರಪ್ಪ ಜೆ.ಡಿ.ಎಸ್(09), ವಾರ್ಡ 16:ಸೈಯದ ಅಹ್ಮದಬಾಶಾ ಪಿರಜಾದೆ ಕಾಂಗ್ರೇಸ್(389)ವಿಜೇತ, ಮಹ್ಮದಜಾಫರ ಕಾಸಿಮಸಾಬ ಕೇಣಿ ಬಿಜೆಪಿ(247), ಮಹ್ಮದಜಾಫರ ಮಹ್ಮದಯುಸೂಫ ಅತ್ತಾರ ಸ್ವತಂತ್ರ(40), ವಾರ್ಡ 17:ಮಮತಾ ಅಶೋಕ ಆರೇಗೊಪ್ಪ ಕಾಂಗ್ರೇಸ್(323)ವಿಜೇತ, ನಿರ್ಮಲಾ ಮಹಾಬಳೇಶ್ವರ ಬ್ಯಾಡಗಿ ಬಿಜೆಪಿ256), ವಾರ್ಡ 18:ಪರಶುರಾಮ ನಿಂಗಪ್ಪ ಖಂಡೂನವರ ಕಾಂಗ್ರೇಸ್(259)ವಿಜೇತ, ರಾಜು ಸಂಭಾಜಿ ಗೌಳಿ ಬಿಜೆಪಿ(221), ಗಂಗಾಧರ ನಿಂಗಪ್ಪ ಮೂಡೂರ ಜೆ.ಡಿ.ಎಸ್(10), ವಾರ್ಡ 19:ನಜೀರಅಹ್ಮದ ಇಮಾಮಬೇಗ ಸವಣೂರ ಕಾಂಗ್ರೇಸ್(509)ವಿಜೇತ, ಮಹ್ಮದಖಾನ ಅಬ್ದುಲನಬಿಖಾನ ಪಠಾಣ ಬಿಜೆಪಿ(293), ವಾರ್ಡ 20:ಹಸೀನಾಬಿ ಇಸ್ಮಾಯಿಲ್‍ಸಾಬ ನಾಯಕ ಬಿಜೆಪಿ(341)ವಿಜೇತ, ನಸರೀನಬಾನೂ ಲತೀಫಅಹ್ಮದ ನಾಸಿಪುಡಿ ಕಾಂಗ್ರೇಸ್(235)
ವಾರ್ಡ 21:ನಾಗಪ್ಪ ಚಂದ್ರಶೇಖರಪ್ಪ ಸವದತ್ತಿ ಕಾಂಗ್ರೇಸ್(273)ವಿಜೇತ, ಕಲ್ಯಾಣಕುಮಾರ ಶಾಂತಪ್ಪ ಶೆಟ್ಟರ ಬಿಜೆಪಿ(251), ವಾರ್ಡ 22:ದೇಶಪಾಂಡೆ ರಾಧಿಕಾ ರವೀಂದ್ರ ಕಾಂಗ್ರೇಸ್(411)ವಿಜೇತ, ಸಾಹೀರಾಬಾನು ಅಬ್ದುಲವಹಾಬ ಹಂಚಿನಮನಿ ಬಿಜೆಪಿ(162), ನಸರೀನಬಾನು ಇಬ್ರಾಹಿಮ ದಾವಣಗೇರಿ ಸ್ವತಂತ್ರ(02), ವಾರ್ಡ 23:ಬಾಳೂರ ಶಮಶಿಯಾಬಾನು ನೂರಅಹ್ಮದ ಕಾಂಗ್ರೇಸ್(634)ವಿಜೇತ, ಲಕ್ಷ್ಮವ್ವ ಶೇಕಪ್ಪ ಹಳೇಕೋಟಿ ಬಿಜೆಪಿ(261). ಹಾನಗಲ್ಲ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದ ಕಲ್ಯಾಣಕುಮಾರ ಶೆಟ್ಟರ, ಗಣೇಶ ಮೂಡ್ಲಿಯವರ, ಮಹ್ಮದಜಾಫರ್ ಕೇಣಿ, ಲಕ್ಷ್ಮವ್ವ ಹಳೇಕೋಟಿ ಬಿಜೆಪ ಪ್ರಧಾನ ಕಾರ್ಯದರ್ಶಿ ರಾಜೂ ಗೌಳಿ ಈ ಬಾರಿ ಸೋಲನ್ನು ಅನುಭವಿಸಿದ್ದಾರೆ. ಬಿಜೆಪಿಯ ಹಸಿನಾಭಿ ನಾಯ್ಕನವರ, ಕಾಂಗೈನ ಸೈಯದ ಫೀರಜಾದೆ, ನಜೀರಅಹಮ್ಮದ ಸವಣೂರ ಗೆಲುವಿನ ಮಂದಹಾಸದಲ್ಲಿದ್ದಾರೆ. 23ನೇ ವಾರ್ಡಿನ ಶಮಶಿಯಾಬಾನು ಬಾಳೂರ 634 ಮತಗಳನ್ನು ಪಡೆದು ಪ್ರಥಮಸ್ಥಾನದಲ್ಲಿದ್ದರೆ, 13ನೇ ವಾರ್ಡಿನ ಅನಂತವಿಕಾಸ ನಿಂಗೋಜಿ 632 ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ.

loading...