ಬಂದಗೆ ಬೆಂಬಲ ನೀಡದ ಜನಸಾಮನ್ಯರು

0
0
loading...

ಬಂದಗೆ ಬೆಂಬಲ ನೀಡದ ಜನಸಾಮನ್ಯರು
ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಕೇಂದ್ರ ಸರಕಾರ ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಭಾರತ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಬೈಲಹೊಂಗಲದಲ್ಲಿ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದವು.
ಮುಂಜಾನೆ ೧೦.೩೦ವರೆಗೂ ಬಸ್ ಸಂಚಾರ ಪ್ರಾರಂಭಗೊಂಡು ನಂತರ ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರಡಾಡುವಂತಾಗಿ ಪರ ಊರಿಗೆ ಹೋಗುವ ಪ್ರಯಾಣಿಕರು ಖಾಸಗಿ ವಾಹನಕ್ಕೆ ಮೊರೆ ಹೋದರು. ಕೆಲವು ಅಂಗಡಿ ಮುಗ್ಗಟ್ಟುಗಳು ಮಾತ್ರ ಸ್ವಯಂ ಪ್ರೆÃರಿತ ಮುಚ್ಚಲ್ಪಟ್ಟಿದ್ದವು. ಹೊಟೆಲಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

loading...