ಬೆಳಗಾವಿಯ ಸುವರ್ಣ್ ಸೌಧದಲ್ಲಿ ಸಿಎಂ ಅಹೋರಾತ್ರಿ ಜನತಾ ದರ್ಶನ.

0
0
loading...

ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶನಿವಾರ ಸಂಜೆ 5 ರಿಂದ ಜನತಾ ದರ್ಶನ್ ಆರಂಬಿಸಿದರು. ರಾತ್ರಿ 8 ಗಂಟೆ ಸಮಯವಾದರು ಮುಂದುವರೆಯಿತು ಜಿಲ್ಲೆಯ ಸಾವಿರಾರು ಜನರು ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಭಾಗಿಯಾಗಿದ್ದರು.

loading...