ಬೆಳ್ಳಂಬೆಳ್ಳಗೆ ಎರಡು ಗಣೇಶ ಮಂಡಳ ನಡುವೆ ಗಲಾಟೆ:ಲಾಠಿ ಚಾರ್ಜ

0
1
loading...

ಬೆಳ್ಳಂಬೆಳ್ಳಗೆ ಎರಡು ಗಣೇಶ ಮಂಡಳ ನಡುವೆ ಗಲಾಟೆ:ಲಾಠಿ ಚಾರ್ಜ

ಕನ್ನಡಮ್ಮ ಸುದ್ದಿ:ಇಂದು ಬೆಳ್ಳಿಗೆ ಗಣೇಶ ವಿಸರ್ಜನೆ ಸಂಧರ್ಭದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಖಡಕ ಗಲ್ಲಿ ಮತ್ತು ಚಾವಟ ಗಲ್ಲಿ ಗಣೇಶ ಮಂಡಳಿಗಳ ಮದ್ಯ ಗಲಾಟೆ ಸಂಭವಿಸಿದೆ.

ನಿನ್ನೆ ಸಾಯಂಕಾಲದಿಂದ ಆರಂಭವಾಗಿದ್ದ ಗಣೇಶ ವಿಸರ್ಜನೆ ಇಂದು ಮುಂಜೆನೆ ಮೆರವಣಿಗೆ ಸಂಧರ್ಭದಲ್ಲಿ ಎರಡು ಮಂಡಳಗಳ ಮಧ್ಯ ಗಲಾಟೆ ಜರುಗಿದೆ .ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಲಾಠಿ ಚಾರ್ಜ ನಡೆಸಿದ್ದಾರೆ .

loading...