ಮತ್ತೆ ಹೊಸ ವರ್ಸೆ ಪ್ರಾರಂಭ ಮಾಡಿದ ಸಚಿವ ರಮೇಶ ಜಾರಕಿಹೊಳಿ !

0
0
loading...

ಮತ್ತೆ ಹೊಸ ವರ್ಸೆ ಪ್ರಾರಂಭ ಮಾಡಿದ ಸಚಿವ ರಮೇಶ ಜಾರಕಿಹೊಳಿ !

ಕನ್ನಡಮ್ಮಸುದ್ದಿ-ಬೆಳಗಾವಿ: ಬೆಳಗಾವಿ ಜಿಲ್ಲೆ ಕಾರಣದಲ್ಲಿ ಯಾರು ಸಹ ಹೂಹೆ ಮಾಡಿಕೊಳ್ಳದಷ್ಟು ಬದಲಾವಣೆಗಳು ಕ್ಷಣ ಕ್ಷಣದಲ್ಲಿ ಬದಲಾಗುತ್ತವೆ. ಕಾಂಗ್ರೆಸ್ ನಲ್ಲಿ ರಮೇಶ ಜಾರಕಿಹೊಳಿ ಪ್ರತಿಬಾರಿ ಮಾಧ್ಯಮಗಳ ಮುಂದೆ ಸತೀಶ ಮೇಲೆ ವಾಗ್ದಾಳಿ ಮಾಡುತ್ತಿದ್ದರು. ಆದರೆ ನಗರಲ್ಲಿ ನಡೆದ ಒಂದು ಸಣ್ಣ ಪಿಎಲ್ ಡಿ ಚುನಾವಣೆ ಮತ್ತೆ ರಮೇಶ ಅವರ ಮಾತುಗಳ ಬದಲಾಣೆಗೆ ಕಾರವಾಗಿದೆ.

ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಎರಡು ಬಣಗಳ ನಡುವೆ ನಡೆದ ಪ್ರತಿಷ್ಠಿತ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಸತೀಶ ಪರ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ ರಮೇಶ ಈಗ ಮತ್ತೊಂದು ಹೊಸ ಬಾಂಬ್ ಸತೀಶ ಪರ ಸಿಡಿಸಿದ್ದಾರೆ.

ಗೋಕಾಕದ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ರಮೇಶ ಜಾರಕಿಹೊಳಿ ಸಹೋದರ ಸತೀಶ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರುವ ತನಕ ತಾವು ಶ್ರಮಿಸುವೆತ್ತೆನೆ ಎಂದು ಹೊಸ ಬಾಂಬ್ ಹಾಕಿದ್ದಾರೆ !

loading...