ಯುವಕನ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

0
0
loading...

ವಾಲ್ಮಿಕಿ ಸಮುದಾಯದ ರಾಜೀವ ಕಳೆನಟ್ಟಿ ಇವರ ಮೇಲೆ ಆದ ದೌರ್ಜನ್ಯದ ಕುರಿತು ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ (ಅಟ್ರಾಸಿಟಿ)ಖಾಯ್ದೆಯಡಿ ಅ.೧೪ ರಂದು ಫಿರ್ಯಾದಿ ಕೊಟ್ಟಿದ್ದರು.ಇನ್ನು ಯಾವದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ವಾಲ್ಮಿಕಿ ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

loading...